RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ದಿನಾಂಕ 16 ರಂದು ಶ್ರೀ ಬನಶಂಕರಿ ದೇವಿ ಜಾತ್ರಾ ಮಹೋತ್ಸವ

ಗೋಕಾಕ:ದಿನಾಂಕ 16 ರಂದು ಶ್ರೀ ಬನಶಂಕರಿ ದೇವಿ ಜಾತ್ರಾ ಮಹೋತ್ಸವ 

ದಿನಾಂಕ 16 ರಂದು ಶ್ರೀ ಬನಶಂಕರಿ ದೇವಿ  ಜಾತ್ರಾ ಮಹೋತ್ಸವ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 15 :

 

ನಗರದ ಶ್ರೀ ಬನಶಂಕರಿ ಜಾತ್ರಾ ಮಹೋತ್ಸವವು ದಿನಾಂಕ 16 ರಂದು ಜರುಗಲಿದೆ. ಬುಧವಾರ ಮುಂಜಾನೆ ಬನಶಂಕರಿ ದೇವಿಗೆ ರುದ್ರಾಭಿಷೇಕ,ಅಲಂಕೃತ ಬುತ್ತಿ ಪೂಜೆ ನಡೆಯುವುದು. ಮಧ್ಯಾಹ್ನ ಪುರಜನರಿಂದ ನೈವೈದ್ಯ ಹಾಗೂ ಮುತ್ತೈದೆಯರಿಂದ ಉಡಿ ತುಂಬುವ ಕಾರ್ಯಕ್ರಮ, ಸಂಜೆ 7 ಘಂಟಗೆ ಸಕಲ ವಾದ್ಯ ವೈಭವಗಳೊಂದಿಗೆ ರಥೋತ್ಸವ ಜರುಗಿಲಿದೆ ಜಾತ್ರಾಮಹೋತ್ಸವದ ನಿಮಿತ್ಯ ತರಕಾರಿಗಳಿಂದ ದೇವಿಯನ್ನು ಅಲಂಕಾರ ಗೊಳಿಸಲಾಗಿತ್ತು.
ಈ ಜಾತ್ರಾ ಮಹೋತ್ಸವಕ್ಕೆ ಭಕ್ತರು ಕೊವಿಡ ನಿಯಮ ಪಾಲನೆಯೊಂದಿಗೆ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರಾರಾಗಬೇಕೆಂದು ಶ್ರೀ ಬನಶಂಕರಿ ದೇವಿ ಟ್ರಸ್ಟ್ ಕಮಿಟಿ, ಶ್ರೀ ರಾಮಲಿಂಗೇಶ್ವರ ಟ್ರಸ್ಟ್ ಕಮಿಟಿ ಹಾಗೂ ಯುವ ಮಂಡಲ ಮತ್ತು ಮಹಿಳಾ ಮಂಡಲದವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Related posts: