RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ದಿ ಕಾಶ್ಮೀರ ಫೈಲ್ಸ್” ಚಲನಚಿತ್ರ ವಿಕ್ಷೀಕ್ಷಿದ ಜನತೆ

ಗೋಕಾಕ:ದಿ ಕಾಶ್ಮೀರ ಫೈಲ್ಸ್” ಚಲನಚಿತ್ರ ವಿಕ್ಷೀಕ್ಷಿದ ಜನತೆ 

ದಿ ಕಾಶ್ಮೀರ ಫೈಲ್ಸ್” ಚಲನಚಿತ್ರ ವಿಕ್ಷೀಕ್ಷಿದ ಜನತೆ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 28 :

 
ಗೋಕಾಕ ಮತಕ್ಷೇತ್ರದ ನಾಗರಿಕರಿಗೆ ಶಾಸಕ ರಮೇಶ್ ಜಾರಕಿಹೊಳಿ ಅವರು ಲಕ್ಷ್ಮೀ ಮತ್ತು ಆನಂದ ಚಿತ್ರ ಮಂದಿರಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ 12 ಗಂಟೆ ವರೆಗೆ ಉಚಿತವಾಗಿ “ದಿ ಕಾಶ್ಮೀರ ಫೈಲ್ಸ್” ಚಲನಚಿತ್ರ ವಿಕ್ಷಿಣೆಗೆ ಅವಕಾಶ ಮಾಡಿಕೊಟ್ಟಿದ್ದು, ಸೋಮವಾರದಂದು ಲಕ್ಷ್ಮೀ ಚಿತ್ರ ಮಂದಿರದಲ್ಲಿ ಗೋಕಾಕ ನಾಗರಿಕರು ಚಲನಚಿತ್ರ ವಿಕ್ಷಿಸಿದರು.
“ದಿ ಕಾಶ್ಮೀರ ಫೈಲ್ಸ್” ಚಲನಚಿತ್ರ ವಿಕ್ಷಿಣೆಗೆ ಎಪ್ರೀಲ್ 4ರ ವರೆಗೆ ಬೆಳಿಗ್ಗೆ 9 ಗಂಟೆಯಿಂದ 12 ಗಂಟೆಯ ತನಕ ಚಲನಚಿತ್ರ ವಿಕ್ಷಣೆಗೆ ಅವಕಾಶವಿದ್ದು, ಎಲ್ಲ ನಾಗರಿಕರು ಚಲನಚಿತ್ರ ವಿಕ್ಷಣೆ ಮಾಡಬೇಕೆಂದು ಶಾಸಕ ರಮೇಶ ಜಾರಕಿಹೊಳಿ ಮನವಿ ಮಾಡಿದ್ದಾರೆ.

Related posts: