RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಲಖನ್ ಜಾರಕಿಹೊಳಿ ಅವರ ಹುಟ್ಟು ನಿಮಿತ್ತ ಮಕ್ಕಳಿಗೆ ನೋಟ ಬುಕ್, ರೋಗಿಗಳಿಗೆ ಹಣ್ಣು ಹಂಪಲು, ಉಪಹಾರ ವಿತರಣೆ

ಗೋಕಾಕ:ಲಖನ್ ಜಾರಕಿಹೊಳಿ ಅವರ ಹುಟ್ಟು ನಿಮಿತ್ತ ಮಕ್ಕಳಿಗೆ ನೋಟ ಬುಕ್, ರೋಗಿಗಳಿಗೆ ಹಣ್ಣು ಹಂಪಲು, ಉಪಹಾರ ವಿತರಣೆ 

ಲಖನ್ ಜಾರಕಿಹೊಳಿ ಅವರ ಹುಟ್ಟು ನಿಮಿತ್ತ ಮಕ್ಕಳಿಗೆ ನೋಟ ಬುಕ್, ರೋಗಿಗಳಿಗೆ ಹಣ್ಣು ಹಂಪಲು, ಉಪಹಾರ ವಿತರಣೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 11 :

 
ವಿಧಾನ ಪರಿಷತ ಸದಸ್ಯ ಲಖನ್ ಜಾರಕಿಹೊಳಿ ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಮಕ್ಕಳಿಗೆ ನೋಟ ಬುಕ್ ಹಾಗೂ ರೋಗಿಗಳಿಗೆ ಹಣ್ಣು ಹಂಪಲು, ಉಪಹಾರ ವಿತರಿಸುವ ಮೂಲಕ ವಿನೂತನವಾಗಿ ಆಚರಿಸಿದರು.

ಈ ಸಂದರ್ಭದಲ್ಲಿ ಲಖನ್ ಜಾರಕಿಹೊಳಿ ಅಭಿಮಾನಿ ಬಳಗದ ಸದಾನಂದ ಕಲಾಲ, ಆಸೀಫ್ ಮುಲ್ಲಾ, ಅಶೋಕ ಸಾಯನ್ನವರ, ರಮೇಶ ಬಡೆಪ್ಪಗೋಳ, ಸಂಜು ಜಡೆನ್ನವರ, ಅರುಣ ಕಲಾಲ, ದೇವಾನಂದ ಕಂಬಾರ, ಖಾಲೀದ್ ಅತ್ತಾರ, ಮಹೇಶ ಪಾಟೀಲ, ಮಹಾದೇವ ಜಗನೂರ ಸೇರಿದಂತೆ ಅನೇಕರು ಇದ್ದರು.

Related posts: