RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಸತೀಶ್ ಜಾರಕಿಹೊಳಿ ಪೌಂಡೇಶನ್ ವತಿಯಿಂದ ಮಹಾಲಕ್ಷ್ಮಿ ಸಭಾ ಭವನಕ್ಕೆ ಕುರ್ಚಿ ಮತ್ತು ಅಡುಗೆ ಸಾಮಾಗ್ರಿ ವಿತರಣೆ

ಗೋಕಾಕ:ಸತೀಶ್ ಜಾರಕಿಹೊಳಿ ಪೌಂಡೇಶನ್ ವತಿಯಿಂದ ಮಹಾಲಕ್ಷ್ಮಿ ಸಭಾ ಭವನಕ್ಕೆ ಕುರ್ಚಿ ಮತ್ತು ಅಡುಗೆ ಸಾಮಾಗ್ರಿ ವಿತರಣೆ 

ಸತೀಶ್ ಜಾರಕಿಹೊಳಿ ಪೌಂಡೇಶನ್ ವತಿಯಿಂದ ಮಹಾಲಕ್ಷ್ಮಿ ಸಭಾ ಭವನಕ್ಕೆ ಕುರ್ಚಿ ಮತ್ತು ಅಡುಗೆ ಸಾಮಾಗ್ರಿ ವಿತರಣೆ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 14 :

 

ನಗರದಲ್ಲಿ ನೂತನವಾಗಿ ನಿರ್ಮಿಸಲಾದ ಮಹಾಲಕ್ಷ್ಮಿ ಸಭಾ ಭವನಕ್ಕೆ ಯಮಕನಮರಡಿ ಶಾಸಕ , ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಸತೀಶ್ ಜಾರಕಿಹೊಳಿ ಪೌಂಡೇಶನ್ ವತಿಯಿಂದ 8 ಲಕ್ಷ ರೂ ಮೌಲ್ಯದ ಕುರ್ಚಿಗಳು, ಹಾಗೂ 12 ಲಕ್ಷ ಮೌಲ್ಯದ ಅಡುಗೆ ಸಮಾಗ್ರಿಗಳನ್ನು ಮಂಗಳವಾರದಂದು ಇಲ್ಲಿನ ಮಹಾಲಕ್ಷ್ಮಿ ಸಭಾ ಭವನದಲ್ಲಿ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಮತ್ತು ಯುವ ಧುರೀಣ ರಾಹುಲ್ ಜಾರಕಿಹೊಳಿ ಅವರು ಸಭಾ ಭವನದ ಪ್ರಮುಖರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ಪ್ರಭು ಚವ್ಹಾಣ , ಸಿದ್ದಲಿಂಗ ದಳವಾಯಿ, ಅಶೋಕ ಪಾಟೀಲ, ಶಿವು ಪಾಟೀಲ, ಸೇರಿದಂತೆ ಅನೇಕರು ಇದ್ದರು.

Related posts: