ಗೋಕಾಕ:ಕಲಾವಿದ ಶಕೀಲ್ ಜಕಾತಿಗೆ ಸಂಗೀತೋಪಾಸಕ ಪ್ರಶಸ್ತಿ
ಕಲಾವಿದ ಶಕೀಲ್ ಜಕಾತಿಗೆ ಸಂಗೀತೋಪಾಸಕ ಪ್ರಶಸ್ತಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 25 :
ನಗರದ ಜಿ.ಬಿ.ತಾಂವಶಿ ಪೌಂಡೇಶನ್ ಹಾಗೂ ಮಧುರ ಸಂಗೀತ ಗೆಳೆಯರ ಬಳಗದವರು ಇತ್ತೀಚೆಗೆ ಆಯೋಜಿಸಿದ್ದ ಮುಕೇಶ ಮಧುರ ಗಾನ ಕಾರ್ಯಕ್ರಮದಲ್ಲಿ ಕಲಾವಿದ ಶಕೀಲ್ ಜಕಾತಿ ಅವರಿಗೆ ಗೌರವಿಸಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಬಸವರಾಜ ಶರಣರು, ಕೆಎಲ್ಇ ನಿರ್ದೇಶಕ ಜಯಾನಂದ ಮುನ್ನವಳ್ಳಿ , ಮಹಾಂತೇಶ ತಾವಂಶಿ, ಸಾಹಿತಿ ಚಂದ್ರಶೇಖರ್ ಶೇಖರ್ ಅಕ್ಕಿ, ಸುಷ್ಮಿತಾ ಭಟ್ , ಜಯಶ್ರೀ , ರಾಮಚಂದ್ರ ಕಾಕಡೆ, ಸಂತೋಷ ಖಂಡ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.