RNI NO. KARKAN/2006/27779|Sunday, December 22, 2024
You are here: Home » breaking news » ಗೋಕಾಕ:ನೂತನ ಕೆ.ಎಂ.ಎಫ್ ಡೈರಿ ಉದ್ಘಾಟಿಸಿದ ನಿರ್ದೇಶಕ ಅಮರನಾಥ ಜಾರಕಿಹೊಳಿ

ಗೋಕಾಕ:ನೂತನ ಕೆ.ಎಂ.ಎಫ್ ಡೈರಿ ಉದ್ಘಾಟಿಸಿದ ನಿರ್ದೇಶಕ ಅಮರನಾಥ ಜಾರಕಿಹೊಳಿ 

ನೂತನ ಕೆ.ಎಂ.ಎಫ್ ಡೈರಿ ಉದ್ಘಾಟಿಸಿದ ನಿರ್ದೇಶಕ ಅಮರನಾಥ ಜಾರಕಿಹೊಳಿ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 8 :

 

ತಾಲೂಕಿನ ಖನಗಾಂವ ಗ್ರಾಮದಲ್ಲಿ ನೂತನವಾಗಿ ಪ್ರಾರಂಭಿಸಲಾದ ಕೆ.ಎಂ.ಎಫ್ ಡೈರಿಯನ್ನು
ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಅವರು ಉದ್ಘಾಟಿಸಿದರು.

ಈ ಸಂಧರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ವಿಮಲವ್ವ ಬಡಿಗೇರ, ಜಿಪಂ ಮಾಜಿ ಸದಸ್ಯ ಟಿ.ಆರ್ ಕಾಗಲ, ಮುಖಂಡರಾದ ಸಿದ್ದಗೌಡ ಪಾಟೀಲ,ಪುಂಡಲೀಕ ವಣ್ಣೂರ,ಬಸಪ್ಪ ಹಮ್ಮನಿ,ಸಿದ್ದಪ್ಪ ದೇಸಾಯಿ,ಸೋಮಶೇಖರ ಸಂಗಣ್ಣವರ,ಕರಬನ್ನವರ ಸೇರಿದಂತೆ ಖನಗಾಂವ, ದೇವೇಗೌಡನಹಟ್ಟಿ, ನಬಾಪೂರ ಗ್ರಾಮದ ಜನ ಪ್ರತಿನಿಧಿಗಳು,ಮುಖಂಡರು ಉಪಸ್ಥಿತರಿದ್ದರು.


 

Related posts: