RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ರಾಷ್ಟ್ರ ಧ್ವಜವನ್ನು ಬಿಂಬಿಸುವ ರೂಪಕವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಉದ್ಘಾಟಿಸಿದರು

ಗೋಕಾಕ:ರಾಷ್ಟ್ರ ಧ್ವಜವನ್ನು ಬಿಂಬಿಸುವ ರೂಪಕವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಉದ್ಘಾಟಿಸಿದರು 

ರಾಷ್ಟ್ರ ಧ್ವಜವನ್ನು ಬಿಂಬಿಸುವ ರೂಪಕವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಉದ್ಘಾಟಿಸಿದರು

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 12 :
ನಗರದ ಶಫರ್ಡ್ ಮಿಷನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 75 ನೇ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ನಿಮಿತ್ತ ನಿರ್ಮಿಸಲಾದ ರಾಷ್ಟ್ರ ಧ್ವಜವನ್ನು ಬಿಂಬಿಸುವ ರೂಪಕವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಉದ್ಘಾಟಿಸಿದರು .

ಈ ಸಂದರ್ಭದಲ್ಲಿ ನಗರಸಭೆ ಲೆಕ್ಕಾಧಿಕಾರಿ ಎಂ.ಎನ್. ಸಾಗರೆಕರ, ಶಾಲೆಯ ಮುಖ್ಯೋಪಾದ್ಯಯ ಸಂದೀಪ್ ಅನಿಗೋಳ ಇದ್ದರು.

Related posts: