RNI NO. KARKAN/2006/27779|Sunday, December 22, 2024
You are here: Home » breaking news » ಗೋಕಾಕ: ಕಾರು ಹಾಯ್ದು ಬಾಲಕಿ ಸಾವು ಗೋಕಾಕಿನ ಬಾಂಬೆ ಚಾಳ ಹತ್ತಿರ ಘಟನೆ

ಗೋಕಾಕ: ಕಾರು ಹಾಯ್ದು ಬಾಲಕಿ ಸಾವು ಗೋಕಾಕಿನ ಬಾಂಬೆ ಚಾಳ ಹತ್ತಿರ ಘಟನೆ 

ಕಾರು ಹಾಯ್ದು ಬಾಲಕಿ ಸಾವು : ಗೋಕಾಕಿನ ಬಾಂಬೆ ಚಾಳಬಳಿ ಘಟನೆ

ಗೋಕಾಕ ಮೇ8: ಇಂಡಿಕಾ ಕಾರು ಹಾಯ್ದ ಪರಿಣಾಮ ಆರು ವರ್ಷದ ಬಾಲಕಿ ಯೋರ್ವಳು ಸಾವನ್ನಪಿದ ಘಟನೆ ಗೋಕಾಕಿನಲ್ಲಿ ನಡೆದಿದೆ.

ರೇಣುಕಾ ಬೀಮಶಿ ಗುಡಗುಡಿ (6) ಮೃತ ಬಾಲಕಿ ಎಂದು ಗುರುತಿಸಲಾಗಿದೆ .ಇಂದು ಮಧ್ಯಾಹ್ನ 12:30 ರ ಸುಮಾರಿಗೆ ಘಟನೆ ಸಂಭವಿಸಿದ್ದು ಚಿಕ್ಸತಿಗೆಗಾಗಿ ಬಾಲಕಿಯನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದ್ದಿದಾಳೆಂದು ತಿಳಿದು ಬಂದಿದೆ.

ಚಾಲಕ ವಾಹನವನ್ನು ಘಟನಾ ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ .ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related posts: