RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಲಕ್ಷ್ಮೀ ಎಜ್ಯುಕೇಷನ ಟ್ರಸ್ಟನಲ್ಲಿ ಶ್ರೀ ವಾಲ್ಮೀಕಿ ಜಯಂತಿ ಆಚರಣೆ

ಗೋಕಾಕ:ಲಕ್ಷ್ಮೀ ಎಜ್ಯುಕೇಷನ ಟ್ರಸ್ಟನಲ್ಲಿ ಶ್ರೀ ವಾಲ್ಮೀಕಿ ಜಯಂತಿ ಆಚರಣೆ 

ಲಕ್ಷ್ಮೀ ಎಜ್ಯುಕೇಷನ ಟ್ರಸ್ಟನಲ್ಲಿ ಶ್ರೀ ವಾಲ್ಮೀಕಿ ಜಯಂತಿ ಆಚರಣೆ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 9 :
ನಗರದ ಲಕ್ಷ್ಮೀ ಎಜ್ಯುಕೇಷನ ಟ್ರಸ್ಟನಲ್ಲಿ ವಿವಿಧ ಅಂಗ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ, ಮುಖ್ಯಸ್ಥರುಗಳಾದ ಬಿ ಕೆ ಕುಲಕರ್ಣಿ, ಐ ಎಸ್ ಪವಾರ, ಅರುಣ ಪೂಜೇರ, ಎ ಬಿ ಪಾಟೀಲ, ಎಚ್ ಎಸ್ ಅಡಿಬಟ್ಟಿ, ಆರ್ ಎಮ್ ದೇಶಪಾಂಡೆ, ಎಚ್ ವಿ ಪಾಗ್ನೀಸ್, ಪಿ ಎಚ್ ದಳವಾಯಿ, ಅತಿಥಿ ಉಪನ್ಯಾಸಕ ಸುರೇಶ ಬಯ್ಯಾರ ಇದ್ದರು.

Related posts: