RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಸರ್ಕಾರಿ ವಕೀಲರಾಗಿ ಎಸ್.ಎಸ್.ಪೀರಜಾದೆ ನೇಮಕ

ಗೋಕಾಕ:ಸರ್ಕಾರಿ ವಕೀಲರಾಗಿ ಎಸ್.ಎಸ್.ಪೀರಜಾದೆ ನೇಮಕ 

ಸರ್ಕಾರಿ ವಕೀಲರಾಗಿ ಎಸ್.ಎಸ್.ಪೀರಜಾದೆ ನೇಮಕ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 11 :
ಇಲ್ಲಿನ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಲಯಗಳಲ್ಲಿ ಅಪರ್ ಸರ್ಕಾರಿ ವಕೀಲರಾಗಿ ಎಸ್.ಎಸ್.ಪೀರಜಾದೆ ನೇಮಕಗೊಂಡಿದ್ದಾರೆ.
ಈ ಕುರಿತು ಆದೇಶಿಸಿರುವ ಕಾನೂನು ಇಲಾಖೆಯ ಅಧೀನ ಕಾರ್ಯದರ್ಶಿ ಆದಿನಾರಾಯಣ ಅವರು, ಮುಂದಿನ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಎಜಿಪಿ’ಯಾಗಿ ಕಾರ್ಯ ನಿರ್ವಹಿಸುವಂತೆ ಆದೇಶದಲ್ಲಿ ಸೂಚಿಸಿದ್ದಾರೆ.

Related posts: