RNI NO. KARKAN/2006/27779|Sunday, December 22, 2024
You are here: Home » breaking news » ಗೋಕಾಕ:ಪಂದಳ ಕಂದ 22ನೇ ವರ್ಷದ ಸನ್ನಿಧಿಯ ಫೂಜಾ ಕಾರ್ಯಕ್ರಮದಲ್ಲಿ ಸನತ ಜಾರಕಿಹೊಳಿ ಭಾಗಿ

ಗೋಕಾಕ:ಪಂದಳ ಕಂದ 22ನೇ ವರ್ಷದ ಸನ್ನಿಧಿಯ ಫೂಜಾ ಕಾರ್ಯಕ್ರಮದಲ್ಲಿ ಸನತ ಜಾರಕಿಹೊಳಿ ಭಾಗಿ 

ಪಂದಳ ಕಂದ 22ನೇ ವರ್ಷದ  ಸನ್ನಿಧಿಯ ಫೂಜಾ ಕಾರ್ಯಕ್ರಮದಲ್ಲಿ ಸನತ ಜಾರಕಿಹೊಳಿ ಭಾಗಿ

ಗೋಕಾಕ ಜ 4 : ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ  ಹಮ್ಮಿಕೊಂಡ  ಪಂದಳ ಕಂದ 22ನೇ ಸನ್ನಿಧಿ ಫೂಜಾ ಕಾರ್ಯಕ್ರಮವನ್ನು  ಮಂಗಳವಾರದಂದು ಸಾಯಂಕಾಲ ಲಕ್ಷ್ಮೀ ಎಜುಕೇಷನ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಉದ್ಘಾಟಿಸಿದರು.
ಇದೇ  ಸಂದರ್ಭದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನ ಕಮಿಟಿ ವತಿಯಿಂದ ಸನತ ಜಾರಕಿಹೊಳಿ ಅವರನ್ನು ಮತ್ತು ವಿವಿಧ ರಂಗಗಳಲ್ಲಿ ಸಾಧನೆ ಗೈದ ಸಾಧಕರನ್ನು ಸತ್ಕರಿಸಿ , 40 ಜನ ಪೌರ ಕಾರ್ಮಿಕರಿಗೆ ವಸ್ತ್ರಗಳನ್ನು ವಿತರಿಸಲಾಯಿತು
ಈ ಸಂದರ್ಭದಲ್ಲಿ   ಎಸ್ ಎಸ್ ಅಂಗಡಿ, ರಾಮಚಂದ್ರ ಕಾಕಡೆ, ಕೆ. ಡಿ.ಕಲಾಲ, ಎಂ ಎಂ ಕಲಾಲ, ಲಕ್ಷ್ಮಣ ಖಡಕಬಾಂವಿ , ಡಾ.ನಿಪ್ಪಾಣಿ, ಗುರುಸ್ವಾಮಿಗಳಾದ  ಲಕ್ಕಪ್ಪ ಪೂಜೇರಿ , ಮಹೇಶ್,  ಹೊಸೂರ, ಸತೆಪ್ಪ, ಮುಖಂಡರಾದ ಸಂತೋಷ ಕಲಾಲ, ಬಾಬು ಪೂಜೇರಿ , ರಮೇಶ ಅಳಗನ್ನವರ, ಶಿಕ್ಷಕ ಅಪ್ಪುರಾಜ ಗುರುಕನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: