RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಶ್ರೀ ಸಿದ್ದೇಶ್ವರ ಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಕೆ

ಗೋಕಾಕ:ಶ್ರೀ ಸಿದ್ದೇಶ್ವರ ಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಕೆ 

ಶ್ರೀ ಸಿದ್ದೇಶ್ವರ ಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಕೆ

ಗೋಕಾಕ ಜ 4 : ಇಲ್ಲಿನ ಶೀವಲೀಲಾ ಬೆಳ್ಳಂಕಿಮಠ ಫೌಂಡೇಶನ್ ಟ್ರಸ್ಟ್ ಕಮೀಟಿ ವತಿಯಿಂದ ನಗರದಲ್ಲಿ ಲಿಂಗೈಕ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳಿಗ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಫೌಂಡೇಶನ್ ಮುಖ್ಯಸ್ಥರಾದ ದೇವು ಬೆಳ್ಳಂಕಿಮಠ , ನಿರ್ಮಲಾ ಬೆಳ್ಳಂಕಿಮಠ , ಮನೀಶ ಹಿರೇಮಠ ,ಕೃಷ್ಣಾ ಖಾನಪ್ಪನವರ , ಈರಣ್ಣ ಹಿರೇಮಠ , ವಿಶ್ವನಾಥ ಜನ್ಮಟ್ಟಿ , ನಾಗು ಮಹಾರೆಡ್ಡಿ , ಚೇತನ ಸದಲಗಿ , ವಿನೋದ ಮಿರ್ಜಿ , ಗಜಾನನ ಹಿರೇಕೊಡಿ , ವಿದ್ಯಾಧರ ಕೋಳಿ , ಐಶ್ವರ್ಯ ವಾಳವಿ ಉಪಸ್ಥಿತರಿದ್ದರು.

Related posts: