RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಮಕ್ಕಳ ಸರ್ವಾಂಗೀಣ ಬೆಳೆವಣಿಗೆಗೆ ಪಾಲಕರು , ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳು ಪರಸ್ಪರ ಸಹಕಾರಿಸಬೇಕು : ರಾಮಚಂದ್ರ ಕದಮ್

ಗೋಕಾಕ:ಮಕ್ಕಳ ಸರ್ವಾಂಗೀಣ ಬೆಳೆವಣಿಗೆಗೆ ಪಾಲಕರು , ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳು ಪರಸ್ಪರ ಸಹಕಾರಿಸಬೇಕು : ರಾಮಚಂದ್ರ ಕದಮ್ 

ಮಕ್ಕಳ ಸರ್ವಾಂಗೀಣ ಬೆಳೆವಣಿಗೆಗೆ  ಪಾಲಕರು , ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳು ಪರಸ್ಪರ ಸಹಕಾರಿಸಬೇಕು : ರಾಮಚಂದ್ರ ಕದಮ್

ಗೋಕಾಕ ಜ 27 : ಮಕ್ಕಳ ಸರ್ವಾಂಗೀಣ ಬೆಳೆವಣಿಗೆಗೆ  ಪಾಲಕರು , ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳು ಪರಸ್ಪರ ಸಹಕಾರದಿಂದ ಶ್ರಮಿಸುವಂತೆ ರಾಮಚಂದ್ರ ಕದಮ್ ಹೇಳಿದರು.
ಇತ್ತೀಚೆಗೆ ನಗರದಲ್ಲಿ ಜರುಗಿದ ವಿದ್ಯಾನಿಕೇತನ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಮಕ್ಕಳನ್ನು ಹಣ ಗಳಿಸುವ ಯಂತ್ರಗಳನ್ನಾಗಿ ಮಾಡದೆ ಉತ್ತಮ ಸಂಸ್ಕಾರ ನೀಡಿ ಒಳ್ಳೆಯ ನಾಗರಿಕರನ್ನಾಗಿ ಮಾಡಿರಿ‌.ಮಕ್ಕಳಲ್ಲಿ ಸಂಸ್ಕಾರವಿಲ್ಲದೆ ಪಾಲಕರು ಅನಾಥರಾಗುತ್ತಿದ್ದಾರೆ. ಅಂತಹ ಸಂಸ್ಕೃತಿಯನ್ನು ತಪ್ಪಿಸಲು   ಮಕ್ಕಳಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ  ಲಕ್ಷ್ಮಣ ತಪಸಿ, ಎಸ್.ಡಿ.ಜಾಧವ, ಸೀಮಾ ಶೆಟ್ಟರ ಉಪಸ್ಥಿತರಿದ್ದರು

Related posts: