RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ನಗರದಲ್ಲಿ ರಾಜ್ಯ ಮಟ್ಟದ ಗರ್ಭಿಣಿಯರ ಸ್ಕ್ಯಾನಿಂಗ್ ಮಾಹಿತಿ ಕಾರ್ಯಾಗಾರ ಆಯೋಜನೆ

ಗೋಕಾಕ:ನಗರದಲ್ಲಿ ರಾಜ್ಯ ಮಟ್ಟದ ಗರ್ಭಿಣಿಯರ ಸ್ಕ್ಯಾನಿಂಗ್ ಮಾಹಿತಿ ಕಾರ್ಯಾಗಾರ ಆಯೋಜನೆ 

ನಗರದಲ್ಲಿ ರಾಜ್ಯ ಮಟ್ಟದ ಗರ್ಭಿಣಿಯರ ಸ್ಕ್ಯಾನಿಂಗ್ ಮಾಹಿತಿ ಕಾರ್ಯಾಗಾರ ಆಯೋಜನೆ

ಗೋಕಾಕ ಅ 7 : ಇಲ್ಲಿನ ಜಿಓಜಿ ಅಸೋಸಿಯೇಷನ್ ಹಾಗೂ ಗೋರೋಶಿ ಡೈನೋಸ್ಕಿಕ್ ಸೆಂಟರ್ ಇವುಗಳ ಸಂಯುಕ್ತಾಶ್ರಯದಲ್ಲಿ ರವಿವಾರದಂದು ರಾಜ್ಯ ಮಟ್ಟದ ಗರ್ಭಿಣಿಯರ ಸ್ಕ್ಯಾನಿಂಗ್ ಮಾಹಿತಿ ಕಾರ್ಯಾಗಾರ ಪೇಟೋಕೋನ – 2023 ಅನ್ನು ಆಯೋಜಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ತಜ್ಞ ವೈದ್ಯರಾದ ಡಾ.ಮುರಳಿ ಕಮಲಾಪೂರ, ಡಾ‌.ಮಂಜುನಾಥ್ ಹುಕ್ಕೇರಿ, ಡಾ‌. ಪ್ರಕಾಶ ಐಯ್ಯರ, ( ಮೇಜರ), ಡಾ‌.ಸೀಮಾ ಯಾದಗಿರಿ ಹಾಗೂ ಡಾ‌.ಶೆಟ್ಟೆಪ್ಪಾ ಗೋರೋಶಿ, ಡಾ.ದಿನೇಶ .ಎ.ಕೌಶಿಕ ಪಾಲ್ಗೊಂಡು ಗರ್ಭದಲ್ಲಿರುವ ಮಗವಿನ ವಿವಿಧ ಹಂತಗಳ ಬೆಳವಣಿಗೆ ಕುರಿತು ಸವಿಸ್ತಾರವಾಗಿ ವಿವರಿಸಿದರು.
ಈ ಕಾರ್ಯಾಗಾರದಲ್ಲಿ ವಿವಿಧ ನಗರಗಳಿಂದ 90 ಕ್ಕೂ ಹೆಚ್ಚು ವೈದ್ಯರು ಪಾಲ್ಗೊಂಡಿದ್ದರು.

Related posts: