RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಜಿ.ಇ.ಎಸ್.ಆಂಗ್ಲ ಮಾಧ್ಯಮ ಶಾಲೆಯಲ್ಲಿ 515ನೇ ಕನಕದಾಸ ಜಯಂತಿ ಆಚರಣೆ

ಗೋಕಾಕ:ಜಿ.ಇ.ಎಸ್.ಆಂಗ್ಲ ಮಾಧ್ಯಮ ಶಾಲೆಯಲ್ಲಿ 515ನೇ ಕನಕದಾಸ ಜಯಂತಿ ಆಚರಣೆ 

ಜಿ.ಇ.ಎಸ್.ಆಂಗ್ಲ ಮಾಧ್ಯಮ ಶಾಲೆಯಲ್ಲಿ 515ನೇ ಕನಕದಾಸ ಜಯಂತಿ ಆಚರಣೆ

ಗೋಕಾಕ: ಗುರುವಾರದಂದು ಇಲ್ಲಿನ ಜಿ.ಇ.ಎಸ್.ಆಂಗ್ಲ ಮಾಧ್ಯಮ ಶಾಲೆಯಲ್ಲಿ 515ನೇ ಕನಕದಾಸ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಎಸ.ಕೆ.ಮಠದ, ಶ್ರೀಮತಿ ಕೆ.ಎಚ್. ಮೇಟಿ, ಎಂ.ಎಂ. ಸೊಗಲದ, ಮಹಾಂತೇಶ ಕುಮರೇಶಿ,
ಸಿದ್ದು ಖನಗಾವಿ, ಎಂ.ಜೆ.ಗಾಯಕವಾಡ ಸೇರಿದಂತೆ ಶಾಲೆಯ ಎಲ್ಲಾ ಸಿಬ್ಬಂದಿಯವರು ಇದ್ದರು.

Related posts: