RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ದಿ.5 ರಿಂದ 11ರವರೆಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಮಿಸಕಾಲ್ ಮಾಡಿರಿ ಉತ್ತರ ಪಡೆಯಿರಿ” ಪೋನ್ಇನ್ ಕಾರ್ಯಕ್ರಮ : ಬಿಇಓ ಬಳಗಾರ ಮಾಹಿತಿ

ಗೋಕಾಕ:ದಿ.5 ರಿಂದ 11ರವರೆಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಮಿಸಕಾಲ್ ಮಾಡಿರಿ ಉತ್ತರ ಪಡೆಯಿರಿ” ಪೋನ್ಇನ್ ಕಾರ್ಯಕ್ರಮ : ಬಿಇಓ ಬಳಗಾರ ಮಾಹಿತಿ 

ದಿ.5 ರಿಂದ 11ರವರೆಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಮಿಸಕಾಲ್ ಮಾಡಿರಿ ಉತ್ತರ ಪಡೆಯಿರಿ” ಪೋನ್ಇನ್ ಕಾರ್ಯಕ್ರಮ : ಬಿಇಓ ಬಳಗಾರ ಮಾಹಿತಿ


ಗೋಕಾಕ ಫೆ 2 : ಬರುವ ಮಾರ್ಚ 25 ಕ್ಕೆ ನಡೆಯಲಿರುವ ಅಂತಿಮ ಪರೀಕ್ಷೆಯ ಪೂರ್ವ ತಯಾರಿಗಾಗಿ ಗೋಕಾಕ ಶೈಕ್ಷಣಿಕ ವಲಯದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೋಸ್ಕರ “ಮಿಸ್‍ಕಾಲ್ ಮಾಡಿರಿ, ಉತ್ತರ ಪಡೆಯಿರಿ” ಪೋನ್ ಇನ್” ವಿನೂತನ ಕಾರ್ಯಕ್ರಮವು ದಿ :05/02/2024 ರಿಂದ ದಿ :11/02/2024 ರ ವರೆಗೆ ಪ್ರತಿದಿನ ಸಾಯಂಕಾಲ 6 ರಿಂದ 8 ಘಂಟೆವರೆಗೆ ನಗರದ ಮಯೂರ ಸ್ಕೂಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಕಳೆದ 8 ವರ್ಷಗಳಿಂದ ಪೋನ್ ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಆಯಾ ವಿಷಯದ ನೂರಿತ ಶಿಕ್ಷಕರು ಉತ್ತರ ನೀಡಿ ವಿದ್ಯಾರ್ಥಿಗಳಲ್ಲಿಯ ಭಯವನ್ನು ನಿವಾರಿಸುವ ಜೊತೆಗೆ ಅವರ ಕಠಿಣ ಪ್ರಶ್ನೆಗಳಿಗೆ ಸಲ್ಲಿಸಾಗಿ ಉತ್ತರ ನೀಡಿ ಮಗು ಅತ್ಯಂತ ಸರಳವಾಗಿ ಉತ್ತರ ಬಿಬಿಸುವಂತೆ ಪ್ರೆರೆಪಿಸಲ್ಲಿದ್ದಾರೆ .

ಕನ್ನಡ ವಿಷಯ : ಟಿ.ಬಿ.ಬಿಲ್ಲ 7975472347 ,ಮಲ್ಲಿಕಾರ್ಜುನ ಮುಕಾರ್ತಿಹಾಳ 9611006919, ಬಿ ಬಿ ನಿರ್ವಾಣಿ 7975066920,
ಎಮ್ ಆಯ್ ಗಾಣಿಗೇರ 7019913562, ಶ್ರೀಮತಿ ಎಸ್ ಬಿ ಮಾಳಿ 9845205105,

ಇಂಗ್ಲೀಷ ವಿಷಯ : ಎ ಎನ್ ತೋಟಗಿ 9448700634,ಎಮ್ ಕೆ ಕುರಬೇಟ 9449578226, ಎಸ್ ಜಿ ಮುಚ್ಚಂಡಿಹಿರೇಮಠ 9731655705 , ಬಿ ಎಸ್ ಮಾಠ 9113505864,ಎಸ್ ಬಿ ಬೆಕ್ಕನ್ನವರ 9740636625,
ವಿಜ್ಞಾನ ವಿಷಯ : ಆರ್ ಎಸ್ ಹೆಬ್ಬಾಳೆ 8150887766,ಆರ್ ವ್ಹಿ. ದೇಮಶೆಟ್ಟಿ 9448908010, ಆರ್.ಎಲ್.ಮಿರ್ಜಿ 8277035275, ಆರ್.ಎಮ್ ದೇಶಪಾಂಡೆ 8050250611, ಎಲ್.ವಿ.ಕಮತ 9481007030, ಬಿ.ಎಮ್.ವಾಸೆದಾರ 9481746924,ಶ್ರೀಮತಿ ಎನ್ ಬಿ ನೇಸರಗಿ 9448758698,

ಗಣಿತ ವಿಷಯ : .ಬಿ.ಕೆ ಕುಲಕರ್ಣಿ 9449949129,ಎಸ್.ಎಸ್ ತೇರಣಿ 9036187425, ಬಿ.ಎಸ್ ಬೋಗೋಣಿ 9538063266, ಎಸ್ ಬಿ ಕ್ಯಾಸ್ತಿ 9886686801,ಎಸ್ ಎನ್ ಸತ್ತಿಗೇರಿ 7619671983,
ಸಮಾಜ ವಿಜ್ಞಾನ ವಿಷಯ : .ಬಿ.ಎಸ್ ಜೋಲಾಪೂರೆ 9481739033 , ಎನ್ ಬಿ ತೋರನಗಟ್ಟಿ 9900349986, ಬಿ ಜಿ ಬಾನೆ 6360081223, ಶ್ರೀಮತಿ ಪಿ ಐ ಇಂಗಳೆ 9449106520,
ಶ್ರೀಮತಿ ಎಸ್ ಬಿ ತಳವಾರ 8151812433,
ಹಿಂದಿ ವಿಷಯ : ಎಮ್.ಎಮ್.ಕೊಡೊಳ್ಳಿ 9972616050, ಎಸ್ ಎ ಡೊಂಗರೆ 9113625143, ಆರ್ ವಿ ಬಡಿಗೇರ 9480397120,
ಶ್ರೀಮತಿ ಆರ್ ಎಸ್ ನಾಯಿಕ 9900945753, ಎಚ್ ಬಿ ಹುಲ್ಲೋಳಿ 9449504636 ,
ಉರ್ದು ಮಾಧ್ಯಮ : ವಿಷಯ ಕನ್ನಡ: ಶ್ರೀಮತಿ.ಜಿ.ಆಯ್.ಮುರಕುಂಬಿ 8277330812 ಬಿ ಎಂ ಕೊಪ್ಪದ
7411057680, ಇಂಗ್ಲೀಷ ಶ್ರೀಮತಿ.ಬಿ.ಎ ಜಮಾದಾರ 8123778977, ಉರ್ದು ಶ್ರೀಮತಿ.ಪಿ.ಎಮ್.ಮೊಮಿನ
8050033387, ಗಣಿತ ಎಫ್.ಎಂ.ಖೈರ್ದಿ 9902877807, ಶ್ರೀಮತಿ ಎಸ್ ಎಮ್ ಖಾಜಿ 7829027187, ವಿಜ್ಞಾನ
ಶ್ರೀಮತಿ ಎನ್ ಜೆ ಚೌಧರಿ 8884257522, ಸ.ವಿಜ್ಞಾನ
ಶ್ರೀಮತಿ.ಎನ್.ಎನ್.ಕಮನಾ 8050814627,
ಆಂಗ್ಲ ಮಾಧ್ಯಮ: ಕನ್ನಡ ಬಿ ಎಂ ಕೊಪ್ಪದ
7411057680, ಕನ್ನಡ , ಬಿ ಜಿ ಪಾಟೀಲ 9845129420, ಇಂಗ್ಲೀಷ, ಶ್ರೀಮತಿ ಸಿ ಬಿ ಪಾಗದ9480037020, ಹಿಂದಿ
ಶ್ರೀಮತಿ.ಎಸ.ಕೆ.ಪಾಟೀಲ 9902037406, ಗಣಿತ ಆರ್ ವಿ ನಾಯಕ 8310847733, ವಿ ಜೆ ಚಿಕ್ಕೋರ್ಡೆ 7795507391,
ವಿಜ್ಞಾನ ಎನ್ ಎ ಮಕಾನದಾರ 9480456815, ಸ.ವಿಜ್ಞಾನ
ಶ್ರೀಮತಿ ವಿಜಯಶ್ರೀ ಹೊಸಕೋಟಿ 8971817271, ಹಾಗೂ

ಪರೀಕ್ಷಾ ಭಯ ನಿವಾರಣೆ, ಮಾನಸಿಕ ಸ್ಥೈರ್ಯ, ಆತ್ಮವಿಶ್ವಾಸ ಜಿ.ಬಿ.ಬಳಗಾರ 9902715414, 9480695043 ಪೋನ್ ನಂಬರಗಳಿಗೆ ಸಂಪರ್ಕಿಸಿ ಆಯಾ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಬಹುದು ಎಂದು ಬಿಇಓ ಜಿ.ಬಿ.ಬಳಗಾರ ಪ್ರಕಟಣೆಯಲ್ಲಿ ಕೋರಿದ್ದಾರೆ.

“ಕಳೆದ 8 ವರ್ಷಗಳಿಂದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲ್ಲಿ ಎಂಬ ಸದ್ದುದೇಶದಿಂದ ಗೋಕಾಕ ವಲಯದ ಎಲ್ಲಾ ಶಿಕ್ಷಕರು ತಮ್ಮ ಶಾಲಾ ಅವಧಿ ಮುಗಿದರೂ ಸಹ ಕಾಳಜಿಯಿಂದ ವಿದ್ಯಾರ್ಥಿಗಳ ಶೆಯೋಭಿವೃದ್ದಿಗೆ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದ್ದು, ಈ ಕಾರಣಕ್ಕಾಗಿ ವಲಯದ ಎಲ್ಲಾ ಶಿಕ್ಷಕ ಮಿತ್ರರು ಅಭಿನಂಧನಾರ್ಹರು”.
– ಶಾಸಕ ರಮೇಶ ಜಾರಕಿಹೊಳಿ.

Related posts: