ಸವದತ್ತಿ:ಚಚಡಿ ಗ್ರಾಮದಲ್ಲಿ ಶ್ರೀ ರಾಜವೀರ ಮದಕರಿನಾಯಕ ಅವರ ಮೂರ್ತಿ ಲೋಕಾರ್ಪಣೆ ಮಾಡಿದ ಯುವ ನಾಯಕ ರಾಹುಲ್ ಜಾರಕಿಹೊಳಿ
ಚಚಡಿ ಗ್ರಾಮದಲ್ಲಿ ಶ್ರೀ ರಾಜವೀರ ಮದಕರಿನಾಯಕ ಅವರ ಮೂರ್ತಿ ಲೋಕಾರ್ಪಣೆ ಮಾಡಿದ ಯುವ ನಾಯಕ ರಾಹುಲ್ ಜಾರಕಿಹೊಳಿ
ಸವದತ್ತಿ ಫೆ 14 : ತಾಲೂಕಿನ ಚಚಡಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಯುವ ಸಂಘ ದವರು ಶ್ರೀ ರಾಜವೀರ ಮದಕರಿನಾಯಕ ಅವರ ಮೂರ್ತಿಯನ್ನು ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಬುಧವಾರದಂದು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಸಾವಿರಾರು ಜನರು ಉಪಸ್ಥಿತರಿದ್ದರು.