ಗೋಕಾಕ:ಕರಟಕ-ಧಮನಕ ಚಲನಚಿತ್ರ ಯಶಸ್ವಿಗೋಳಿಸುವಂತೆ ಗೋಕಾಕದಲ್ಲಿ ಶಿವರಾಜಕುಮಾರ್ ಮನವಿ
ಕರಟಕ-ಧಮನಕ ಚಲನಚಿತ್ರ ಯಶಸ್ವಿಗೋಳಿಸುವಂತೆ ಗೋಕಾಕದಲ್ಲಿ ಶಿವರಾಜಕುಮಾರ್ ಮನವಿ
ಗೋಕಾಕ ಮಾ 12 : ನಗರದ ಲಕ್ಷ್ಮೀ ಚಿತ್ರಮಂದಿರಕ್ಕೆ ಚಲನಚಿತ್ರ ನಾಯಕ ನಟ ಶಿವರಾಜ್ ಕುಮಾರ್ ಆಗಮಿಸಿ ತಮ್ಮ ನಟನೆಯ ಚಲನಚಿತ್ರ ಕರಟಕ – ಧಮನಕ ವನ್ನು ಯಶಸ್ವಿಗೊಳಿಸುವಂತೆ ಅಭಿಮಾನಿಗಳಲ್ಲಿ ಕೋರಿದರು.
ಈ ಸಂದರ್ಭದಲ್ಲಿ ನಿರ್ದೇಶಕ ಯೋಗರಾಜ ಭಟ್ , ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ, ಮಹಾಂತೇಶ ತಾವಂಶಿ ಇದ್ದರು.