RNI NO. KARKAN/2006/27779|Sunday, December 22, 2024
You are here: Home » breaking news » ಗೋಕಾಕ:ಲಯನ್ಸ್ ಸಂಸ್ಥೆಯ ವತಿಯಿಂದ ವನಮಹೋತ್ಸವ ಆಚರಣೆ

ಗೋಕಾಕ:ಲಯನ್ಸ್ ಸಂಸ್ಥೆಯ ವತಿಯಿಂದ ವನಮಹೋತ್ಸವ ಆಚರಣೆ 

ಲಯನ್ಸ್ ಸಂಸ್ಥೆಯ ವತಿಯಿಂದ ವನಮಹೋತ್ಸವ ಆಚರಣೆ

ಗೋಕಾಕ : ನಗರದ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಲಯನ್ಸ್ ಸಂಸ್ಥೆಯವರು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಅಶೋಕ್ ಲಗಮಪ್ಪಗೋಳ ಮಂಗಳವಾರದಂದು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಡಾ.ಅಶೋಕ್ ಪಾಟೀಲ, ಸುರೇಶ್ ಶಿಂದಿಹಟ್ಟಿ, ಎಸ್.ಜಿ.ದೊಡ್ಡಮನಿ, ಶ್ರೀಶೈಲ ಹಂಜಿ, ಅಶೋಕ್ ಬಿ.ಪಾಟೀಲ, ಕೃಷ್ಣಶರ್ಮ ಪಾಟೀಲ, ಅರಣ್ಯ ಇಲಾಖೆಯ ಎಸಿಎಫ್ ವಾಸಿಂ ತೆನಸಿ, ವಲಯ ಅರಣ್ಯ ಅಧಿಕಾರಿ ಸಂಜೀವ ಸಂಸುದ್ದಿ, ಉಪ ವಲಯ ಅರಣ್ಯ ಅಧಿಕಾರಿ ಎಸ್.ಎಸ್.ಕೊಳವಿ ಇದ್ದರು.

Related posts: