RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಸಿದ್ದಲಿಂಗೇಶ್ವರ ಬಿ.ಸಿ.ಎ ಕಾಲೇಜಿನ ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆ

ಗೋಕಾಕ:ಸಿದ್ದಲಿಂಗೇಶ್ವರ ಬಿ.ಸಿ.ಎ ಕಾಲೇಜಿನ ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆ 

ಸಿದ್ದಲಿಂಗೇಶ್ವರ ಬಿ.ಸಿ.ಎ ಕಾಲೇಜಿನ ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆ

ಗೋಕಾಕ ಜು 31 : ನಗರದ ಶೂನ್ಯ ಸಂಪಾದನ ಮಠದ ಶ್ರೀ ಸಿದ್ದಲಿಂಗೇಶ್ವರ ಬಿ.ಸಿ.ಎ ಕಾಲೇಜಿನ ವಿದ್ಯಾರ್ಥಿಗಳು 2023-24 ನೇ ಸಾಲಿನ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಪ್ರಥಮ ಸೆಮಿಸ್ಟಾರನಲ್ಲಿ ಜ್ಯೋತಿ ಕಡಾಡಿ ( 9.13%) ಸೃಷ್ಟಿ ಹೆಬ್ಬಾಳ (9 13%) , ಪವಿತ್ರಾ ಡಿಸೋಜಾ ( 9.12%) ಮೂರನೇ ಸೆಮಿಸ್ಟಾರನಲ್ಲಿ ಗೀತಾ ಮಾರಿಹಾಳ ( 9.17%) ,ಲಕ್ಷ್ಮೀ ಮಲ್ಲಾಪುರೆ (9 11%), ಮೇಘಾ ಗೌಡರ (9.0%) ಹಾಗೂ ಐದನೇ ಸೆಮಿಸ್ಟಾರನಲ್ಲಿ ಪೂರ್ಣಿಮಾ ಹುಳ್ಳೂರ ( 8.67%) ,ಅನಿತಾ ಬೋಯಾರ (8.34%), ರಾಹುಲ್ ಗಸ್ತಿ ( 8.5%) ಸರಾಸರಿ ಗ್ರೇಡ್ ಪಡೆದಿದ್ದಾರೆ.

Related posts: