RNI NO. KARKAN/2006/27779|Sunday, December 22, 2024
You are here: Home » breaking news » ಗೋಕಾಕ:ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರಿಂದ ಲೋಳಸೂರ ಸೇತುವೆ ವೀಕ್ಷಣೆ

ಗೋಕಾಕ:ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರಿಂದ ಲೋಳಸೂರ ಸೇತುವೆ ವೀಕ್ಷಣೆ 

ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರಿಂದ ಲೋಳಸೂರ ಸೇತುವೆ ವೀಕ್ಷಣೆ

ಗೋಕಾಕ ಅ 1 : ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಮತ್ತು ಯುವ ನಾಯಕ ಅಮರನಾಥ ಜಾರಕಿಹೊಳಿ ಅವರು ಗುರುವಾರದಂದು ಪ್ರವಾಹದಿಂದ ಮುಳುಗಡೆಯಾಗಿರುವ ಲೋಳಸೂರ ಸೇತುವೆಯನ್ನು ಮತ್ತು ದುರಸ್ಥಿ ಕೈಗೊಂಡಿರುವ ಚಿಕ್ಕೋಳಿ ಸೇತುವೆಯಗಳನ್ನು ಪರಿಶೀಲಿಸಿದರು.

Related posts: