ಗೋಕಾಕ:ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕೆ.ಎನ್.ವಣ್ಣೂರ ಪದ್ನೋನತಿ
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕೆ.ಎನ್.ವಣ್ಣೂರ ಪದ್ನೋನತಿ
ಗೋಕಾಕ ಅ 8 : ವಲಯ ಅರಣ್ಯ ಅಧಿಕಾರಿಯಾಗಿದ್ದ ನಗರದ ಕೆ.ಎನ್.ವಣ್ಣೂರ ಅವರು ಪದೊನ್ನೋತ್ತಿ ಹೊಂದಿ ಚಿಕ್ಕೋಡಿ ಸಮಾಜಿಕ ಅರಣ್ಯ ಉಪ ವಿಭಾಗಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ವರ್ಗಾವಣೆ ಹೊಂದಿದ್ದಾರೆ.
ಇದಕ್ಕೂ ಪೂರ್ವದಲ್ಲಿ ಕೆ.ಎನ್. ವಣ್ಣೂರ ಅವರು ಗೋಕಾಕ ಹಾಗೂ ಭೂತರಾಯಣ್ಣ ಹಟ್ಟಿಯಲ್ಲಿ ವಲಯ ಅರಣ್ಯ ಅಧಿಕಾರಯಾಗಿ ಸೇವೆ ಸಲ್ಲಿಸಿದ್ದಾರೆ.