RNI NO. KARKAN/2006/27779|Friday, March 14, 2025
You are here: Home » breaking news » ಗೋಕಾಕ:ನಾಳೆ ಗ್ರಾಹಕರ ಸಂವಾದ ಸಭೆ

ಗೋಕಾಕ:ನಾಳೆ ಗ್ರಾಹಕರ ಸಂವಾದ ಸಭೆ 

ನಾಳೆ ಗ್ರಾಹಕರ ಸಂವಾದ ಸಭೆ

ದಿನಾಂಕ 15-03-2025 ಶನಿವಾರದಂದು ಮಧ್ಯಾಹ್ನ 03:00 ಗಂಟೆಗೆ ನಗರದ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಗೋಕಾಕ ಉಪ-ವಿಭಾಗದ ಸಭಾ ಭವನದಲ್ಲಿ ಮಾನ್ಯ ಅಧೀಕ್ಷಕ ಅಭಿಯಂತರರು(ವಿ), ಕಾರ್ಯ ಮತ್ತು ಪಾಲನೆ, ವೃತ್ತ ಕಚೇರಿ ಬೆಳಗಾವಿ ಇವರ ಅಧ್ಯಕ್ಷತೆಯಲ್ಲಿ ಗ್ರಾಹಕರ ಸಂವಾದ ಸಭೆಯನ್ನು ನಡೆಸಲಾಗುವುದು, ಆದ್ದರಿಂದ ಗೋಕಾಕ ಉಪ-ವಿಭಾಗದ ಎಲ್ಲಾ ವಿದ್ಯುತ್ ಗ್ರಾಹಕರು ಸದರಿ ಸಭೆಯ ಪ್ರಯೋಜನೆ ಪಡೆಯಲು ಈ ಮೂಲಕ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Related posts: