ಗೋಕಾಕ : ಡಾ. ಅಲ್ಲಾಮಾ ಇಕ್ಬಾಲ್ ಆಂಗ್ಲೋ ಉರ್ದು ಶಾಲೆಯಲ್ಲಿ ಟೀಪ್ಪು ಜಯಂತಿ ಆಚರಣೆ
ಡಾ. ಅಲ್ಲಾಮಾ ಇಕ್ಬಾಲ್ ಆಂಗ್ಲೋ ಉರ್ದು ಶಾಲೆಯಲ್ಲಿ ಟೀಪ್ಪು ಜಯಂತಿ ಆಚರಣೆ
ಗೋಕಾಕ ನ 10: ಇಲ್ಲಿಯ ಡಾ. ಅಲ್ಲಮಾ ಇಕ್ಬಾಲ್ ಆಂಗ್ಲೋ ಉರ್ದು ಶಾಲೆಯಲ್ಲಿ ಟೀಪ್ಪು ಜಯಂತಿ ಉತ್ಸವವನ್ನು ಆಚರಿಸಿ ಗೌರವ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಇಲ್ಲಾಹಿ ಖೈರದಿ , ಮಂಜೂರ ಶಂಶೇರ , ರಫಾಯಿ ಸರ ,ಮುನ್ನಾ ನಡುಗಡ್ಡೆ , ನ್ಯಾಯವಾದಿ ಜೊರನ್ನವರ , ಬಾಬು ಶೇಖಬಡೆ , ಎ.ಎನ್.ಖಾಜಾ , ಪ್ರಧಾನ ಗುರುಗಳಾದ ವಿ.ಬಿ. ಕಡಂಗಿ , ಶಿಕ್ಷಕ ಖಡಗಾಂವ , ಸುಭಾನಿ ಜಕಾತಿ ಸೇರಿದಂತೆ ಇತರರು ಉಪಸ್ಥಿತರಿದ್ದರು