RNI NO. KARKAN/2006/27779|Sunday, September 8, 2024
You are here: Home » breaking news » ಖಾನಾಪುರ:ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ

ಖಾನಾಪುರ:ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ 

ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ

ಖಾನಾಪುರ ನ 22: ತಾಲೂಕಿನ ಯಡೋಗಾ ಗ್ರಾಮದ ಚಂದ್ರಬಾಗಾ ಪಕೀರಾ ಹಂಗಿರೆಗೇಕರ (38) ವರ್ಷದ ಮಹಿಳೆ ಮಾನಸಿಕವಾಗಿ ಅಸ್ಥವ್ಯಸ್ಥವಿದ್ದು ಮಾನಸಿಕವಾಗಿ ನೊಂದು ನೇಣು ಹಾಕಿಕೊಂಡು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಮುಂಜಾನೆ 11 ಗಂಟೆಯ ಸುಮಾರಿಗೆ ನಡೆದಿದೆ.


ಈ ಮಹಿಳಗೆ ಮಧುವೆಯಾಗಿ 5 ಹೆಣ್ಣು ಮಕ್ಕಳ ವಿದ್ದ ಕಾರಣ ಕಳೆದ ಕೆಲವು ದಿನಗಳಿಂದ ಮಾನಸಿವಾಗಿ ಖಿನ್ನತೆಯನ್ನು ಹೊಂದಿದ್ದು ಅಸ್ಥವ್ಯಸ್ಥಳಾಗಿದ್ದು ನೊಂದು ಯಡೋಗಾ ಗ್ರಾಮದ ತನ್ನ ಪತಿಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಳೆಂದು ಖಾನಾಪುರ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts: