RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಉಗ್ರ ಸ್ವರೂಪ ಪಡೆಯುವತ್ತ ಗೋಕಾಕ ಬಂದ್ : ಪ್ರತಿಭಟನಾಕಾರರಿಂದ ವಾಹನ ಜಕಂ

ಗೋಕಾಕ:ಉಗ್ರ ಸ್ವರೂಪ ಪಡೆಯುವತ್ತ ಗೋಕಾಕ ಬಂದ್ : ಪ್ರತಿಭಟನಾಕಾರರಿಂದ ವಾಹನ ಜಕಂ 

ಉಗ್ರ ಸ್ವರೂಪ ಪಡೆಯುವತ್ತ ಗೋಕಾಕ ಬಂದ್ : ಪ್ರತಿಭಟನಾಕಾರರಿಂದ ವಾಹನ ಜಕಂ
ಗೋಕಾಕ ಡಿ 15: ಜಿಲ್ಲೆಗಾಗಿ ಇಂದು ನಡೆಯುತ್ತಿರುವ ಗೋಕಾಕ ಬಂದ್ ಉಗ್ರ ಸ್ವರೂಪ ಪಡೆಯುವ ಎಲ್ಲಾ ಲಕ್ಷಣಗಳು ಗೋಚರಿಸಿರುವ ಹಿನ್ನೆಲೆಯಲ್ಲಿ ನಗರದ ಹೋರವಲಯದ ನಾಕಾ ನಂ 1 ರಲ್ಲಿ ಪ್ರತಿಭಟನಾ ಕಾರರ ಆಕ್ರೋಶಕ್ಕೆ ಎರೆಡು ಖಾಸಗಿ ವಾಹನಗಳು ಬಲಿಯಾಗಿ ಜಕಂ ಆಗಿವೆ ಇದರಿಂದ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ

Related posts: