RNI NO. KARKAN/2006/27779|Sunday, September 8, 2024
You are here: Home » breaking news » ಗೋಕಾಕ:ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ : ಗೋಕಾಕ ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಘಟನೆ

ಗೋಕಾಕ:ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ : ಗೋಕಾಕ ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಘಟನೆ 

ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ : ಗೋಕಾಕ ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಘಟನೆ

ಗೋಕಾಕ ಮೇ 16: ಜಾತ್ರೆಗೆ ಹೋಗಿ ಮರಳಿ ಮನೆಗೆ ಬರುವ ಸಂಧರ್ಭದಲ್ಲಿ ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಅಪ್ರಾಪ್ತ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ವೇಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರವಿವಾರದಂದು ಪಟಗುಂದಿ ಗ್ರಾಮ ದೇವತೆ ಜಾತ್ರೆಗೆ ಹೋಗಿ ರಾತ್ರಿ ಮನೆಗೆ ಹಿಂದಿರುಗುವಾಗ 13 & 14 ವಯಸ್ಸಿನ ಅಪ್ರಾಪ್ತ ಇಬ್ಬರು ಬಾಲಕಿಯರನ್ನು ಹೋಲಕ್ಕೆ ಎಳೆದೊಯ್ದ ಬಲಾತ್ಕಾರ ವೇಸಗಿದ್ದಾರೆಂದು ತಿಳಿದು ಬಂದಿದೆ.

ಬಲಾತ್ಕಾರ ವೇಸಗಿದ ಆರೋಪಿ- ಚಂದ್ರು ಧರೆಪ್ಪ ಗಾಣಿಗೇರ ,ಮಾರುತಿ ಸಿದ್ದಪ್ಪ ದೇವರಮನಿ ಮತ್ತು
ಕಲ್ಲಪ್ಪ ಗಾಣಿಗೇರ ಎಂಬುವವರನ್ನು ಕುಲಗೋಡ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts: