ಗೋಕಾಕ:ಹೊಂಡಾ ಆಕ್ಟಿವಾ ಬೈಕನಲ್ಲಿ ಇರಿಸಿದ್ದ ಎರೆಡು ಲಕ್ಷ ರೂ. ಕಳ್ಳತನಮಾಡಿ ಫರಾರಿ ಗೋಕಾಕದಲ್ಲಿ ಘಟನೆ
ಹೊಂಡಾ ಆಕ್ಟಿವಾ ಬೈಕನಲ್ಲಿ ಇರಿಸಿದ್ದ ಎರೆಡು ಲಕ್ಷ ರೂ. ಕಳ್ಳತನಮಾಡಿ ಫರಾರಿ ಗೋಕಾಕದಲ್ಲಿ ಘಟನೆ
ಗೋಕಾಕ ಮೇ 18: ಬೈಕನಲ್ಲಿ ಇಟ್ಟಿದ ಹಣ ಕಳ್ಳವು ಮಾಡಿ ಫರಾರಿಯಾದ ಘಟನೆ ನಗರದ ಬಸ್ ನಿಲ್ದಾಣದ ಹತ್ತಿರ ನಡೆದಿದೆ.
ನಿನ್ನೆ ಸಾಯಂಕಾಲ ಬಸ್ ನಿಲ್ದಾಣದ ಹತ್ತಿರ ಸಂಜೀವ ಕದಮ್ ಎಂಬುವವರ ಹೊಂಡಾ ಆಕ್ಟಿವಾ ವಾಹನದ ಡಿಕಿಯನ್ನು ಮುರಿದು 2 ಲಕ್ಷ ನಗದು ಕಳ್ಳತನ ಮಾಡಿ ಫರಾರಿಯಾಗಿದ್ದಾರೆಂದು ತಿಳಿದು ಬಂದಿದೆ.
ಈ ಸಂಬಂಧ ಗೋಕಾಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗಾಗಿ ಶೋಧ ನಡೆಸಿದ್ದಾರೆ.