ಗೋಕಾಕ:ಸಂಗನಕೇರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 858ನೇಯ ಜಯಂತ್ಯೋತ್ಸವ ಆಚರಣೆ
ಸಂಗನಕೇರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 858ನೇಯ ಜಯಂತ್ಯೋತ್ಸವ ಆಚರಣೆ
ಗೋಕಾಕ ಜ 23: ಸಂಗನಕೇರಿ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 858ನೇಯ ಜಯಂತ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಗ್ರಾಮದ ಯುವ ದುರಿಣರಾದ ಬಸವರಾಜ ಮಾಳೇದವರ, ಗೋಕಾಕ ತಾಲೂಕಾ ಗಂಗಾಮತಸ್ಥರ ಸಂಘದ ಅಧ್ಯಕ್ಷ ರಾದ ಮುದಕಪ್ಪಾ ತಳವಾರ ಹಾಗೂ ಕಾರ್ಯದರ್ಶಿಯಾದ ಲಕ್ಷ್ಮಣ ಯಮಕನಮರಡಿ ಅವರಿಂದ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಮಾಡುವುದರೊಂದಿಗೆ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಗುರುಸಿದ್ದಪ್ಪಾ ಜಾಗನೂರ, ರೇಣಕಪ್ಪಾ ಕಪರಟ್ಟಿ, ಕೆಂಪಣ್ಣಾ ಕೋಳಿ, ಕುಮಾರ ಮಾಳೇದವರ, ಕಾಶಪ್ಪಾ ಕೋಳಿ, ಗಂಗಪ್ಪಾ ಚಿಕ್ಕೋಡಿ, ಹಣಮಂತ ದಾಸನಾಳ, ನಾಗಪ್ಪಾ ಮಾಳೇದವರ, ವಿಠ್ಠಲ ಬಡಿಗೇರ, ದುಂಡಪ್ಪಾ ನಿಂಗನ್ನವರ, ಬಸವರಾಜ ಹಣಮಸಾಗರ ಸುರೇಶ ಕಪರಟ್ಟಿ, ಮಲಗೌಡ ಮಾಳ್ಯಾಗೋಳ, ವೆಂಕಪ್ಪಾ ಶಿಂಗೋಟಿ, ಗಿರೇಪ್ಪಾ ಶಿಂಗೋಟಿ, ರಮೇಶ ಸಂಪಗಾಂವಿ ಹಾಗೂ ಅಂಬಿಗರ ಚೌಡಯ್ಯ ಜಯಂತಿ ಉತ್ಸವ ಕಮೀಟಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.