ಬೆಳಗಾವಿ:ಮಾನಸಿಕ ಅಸ್ವಸ್ಥ ವಯೋವೃದ್ದೆ ಸಾವು : ಬೆಳಗಾವಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಘಟನೆ
ಮಾನಸಿಕ ಅಸ್ವಸ್ಥ ವಯೋವೃದ್ದೆ ಸಾವು : ಬೆಳಗಾವಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಘಟನೆ
ಬೆಳಗಾವಿ ಜ 27: ಬಹುದಿನಗಳಿಂದ ಜಿಲ್ಲಾ ಆಸ್ಪತ್ರೆ ಎದುರು ವಾಸವಾಗಿದ ಮಾನಸಿಕ ಅಸ್ವಸ್ಥಗೊಂಡ ವಯೋವೃದ್ದೆ ಯೋರ್ವಳು ಸಾವನ್ನಪ್ಪಿದ ಘಟನೆ ಇಂದು ಬೆಳಗಿನ ಜಾವ ನಡೆದಿದೆ
ಜಿಲ್ಲಾ ಆಸ್ಪತ್ರೆಯ ಹೊಸ ಕಟ್ಟಡ ನಡೆಯುತ್ತಿರುವ ಜಾಗದಲ್ಲಿ ಕಳೆದ ಎಂಟು ತಿಂಗಳಿಂದ ವಾಸವಾಗಿದ್ದಳು ಎಂದು ಹೇಳಲಾಗುತ್ತಿದ್ದು ಯಾರೋ ದುಷ್ಕರ್ಮಿಗಳು ವಿಕೃತ ಕೃತ್ಯ ವೇಸಗಿರಬಹುದೆಂದು ಶಂಕಿಸಲಾಗುತ್ತಿದೆ
ಸ್ಥಳಕ್ಕೆ ಬೇಟ್ಟಿ ನೀಡಿರುವ ಬೆಳಗಾವಿ ಎಪಿಎಂಸಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ