RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:17ನೇ ಸತೀಶ ಶುಗರ್ಸ್ ಅವಾಡ್ರ್ಸನ ಜಿಲ್ಲಾ ಮಟ್ಟದ ಕ್ರೀಡಾಕೂಟದ ಫಲಿತಾಂಶ

ಗೋಕಾಕ:17ನೇ ಸತೀಶ ಶುಗರ್ಸ್ ಅವಾಡ್ರ್ಸನ ಜಿಲ್ಲಾ ಮಟ್ಟದ ಕ್ರೀಡಾಕೂಟದ ಫಲಿತಾಂಶ 

17ನೇ ಸತೀಶ ಶುಗರ್ಸ್ ಅವಾಡ್ರ್ಸನ ಜಿಲ್ಲಾ ಮಟ್ಟದ ಕ್ರೀಡಾಕೂಟದ ಫಲಿತಾಂಶ

ಗೋಕಾಕ ಫೆ 1: ನಗರದ ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸತೀಶ ಜಾರಕಿಹೊಳಿ ಫೌಂಡೆಶನ್ ಪ್ರಾಯೋಜಕತ್ವದ 17ನೇ ಸತೀಶ ಶುಗರ್ಸ್ ಅವಾಡ್ರ್ಸನ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ದಿ.31 ರಂದು ನಡೆದ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ಕ್ರೀಡಾಪಟುಗಳ ವಿವರ.
ಪ್ರಾಥಮಿಕ ಶಾಲಾ ವಿಭಾಗದ ಬಾಲಕರ ವಿಭಾಗ :
100 ಮೀ. ಓಟ : ಕಿರಣ ಸಣ್ಣಕ್ಕಿನವರ (ಎಸ್‍ವಿಎಸ್ ಹಾರೂಗೇರಿ) ಪ್ರಥಮ, ಮಹ್ಮದ ಕಾಶೀಮ ಮುಜಾವರ (ಸೆಂಟ್‍ಫಾಲ್ ಶಾಲೆ ಬೆಳಗಾವಿ) ದ್ವಿತೀಯ, ವಿಶಾಲ ಮಾಸ್ತಮರಡಿ (ಎಸ್.ಜಿ.ಉದೂಷಿ ಶಾಲೆ ಕುಂದರಗಿ) ತೃತೀಯ
200 ಮೀ. ಓಟ : ಕಿರಣ ಸಣ್ಣಕ್ಕಿನವರ (ಎಸ್‍ವಿಎಸ್ ಹಾರೂಗೇರಿ) ಪ್ರಥಮ, ಮಹ್ಮದ ಕಾಶೀಮ ಮುಜಾವರ (ಸೆಂಟ್‍ಫಾಲ್ ಶಾಲೆ ಬೆಳಗಾವಿ), ಆದಿತ್ಯ ದಡ್ಡಿ (ಗಂಗಾಧರ ಆಂಗ್ಲ ಮಾಧ್ಯಮ ಶಾಲೆ ಶಿರಢಾಣ) ತೃತೀಯ.
400 ಮೀ. ಓಟ : ಮುತೇಪ್ಪ ಸಂಕ್ರಟ್ಟಿ (ಕೆಎಚ್‍ಪಿಎಸ್ ಜೋಡಕುರಳಿ) ಪ್ರಥಮ, ಪವನ ಹಂಪಿಹೊಳಿ (ಸರಸ್ವತಿ ಶಾಲೆ ಕೊಣ್ಣೂರ) ದ್ವಿತೀಯ, ಶ್ರೀಧರ ರಜಪೂತ (ರಾಮದುರ್ಗ) ತೃತೀಯ.
600 ಮೀ. ಓಟ : ಉಮರ್ ಯಕ್ಸಂಬಿ (ಸೆಂಟ್‍ಫಾಲ್ ಶಾಲೆ ಬೆಳಗಾವಿ) ಪ್ರಥಮ, ಸಂತರಾಮ ಸಂಕ್ರಟ್ಟಿ (ಕೆಎಚ್‍ಪಿಎಸ್ ಜೋಡಕುರಳಿ) ದ್ವಿತೀಯ, ವಿಠ್ಠಲ ಭತ್ತೆ (ಕೆಎಚ್‍ಪಿಎಸ್ ಪಟ್ಟಣಕೂಡಿ) ತೃತೀಯ.
4×100 ಮೀ. ರಿಲೇ : ರಾಹುಲ ಮಾದರ ತಂಡ (ಜಿಇಎಂಇಆರ್‍ಎಸ್ ಶಿರಢಾಣ)ಪ್ರಥಮ, ಮಾಳಪ್ಪ ಪೆಂಟಿ ತಂಡ (ಎಂಕೆಬಿಎಸ್ ಸುರೇಬಾನ) ದ್ವಿತೀಯ, ವಿಶ್ವಾ ಹಾಗೂ ತಂಡ (ಸೆಂಟ್‍ಫಾಲ್ ಶಾಲೆ ಬೆಳಗಾವಿ) ತೃತೀಯ.
ಗುಂಡು ಎಸೆತ : ಸಂಕೇತ ಹೊಸುರೆ (ಎಸ್‍ಪಿಇಜೆ ಉಗಾರ) ಪ್ರಥಮ, ಚೇತನ ನಾಗಮೇತ್ರಿ (ರಾಮದುರ್ಗ) ದ್ವಿತೀಯ, ವೆಂಕಟೇಶ ಹೂಲಿಕಟ್ಟಿ (ಎಸ್‍ಎಸ್‍ಎಚ್‍ಪಿ ಧುಪದಾಳ) ತೃತೀಯ.
ಚಕ್ರ ಎಸೆತ : ಪ್ರಣೀತ ಭೋಶಿ (ವಸತಿ ಶಾಲೆ ಶಿರಢಾಣ) ಪ್ರಥಮ, ಸಂಕೇತ ಹೊಸುರೆ (ಎಸ್‍ಪಿಇಜೆ ಉಗಾರ) ದ್ವಿತೀಯ, ಕಲ್ಲಪ್ಪ ಚೌಗಲೆ (ಎನ್‍ಕೆಪಿಎಸ್ ಸೌಂದತ್ತಿ) ತೃತೀಯ.
ಉದ್ದ ಜಿಗಿತ : ಕಿರಣ ಸಣ್ಣಕ್ಕಿನವರ (ಎಸ್‍ವಿಎಸ್ ಹಾರೂಗೇರಿ) ಪ್ರಥಮ, ಸತೀಶ ಮಾಳೇದ (ಭಗೀರಥ ಶಾಲೆ ನಾಗನೂರ) ದ್ವಿತೀಯ, ರಾಕೇಶ ಜಿಗರೆ (ಕೆಎಚ್‍ಪಿಎಸ್ ಪಟ್ಟಣಕೂಡಿ) ತೃತೀಯ.
ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗ :
100 ಮೀ. ಓಟ : ಅಕ್ಷತಾ ವಡೇರ (ಎಂಡಿಆರ್‍ಎಸ್ ಕಲ್ಲೋಳ್ಳಿ) ಪ್ರಥಮ, ದೀಪಾ ಪೂಜೇರಿ (ಶ್ರೀ ಸನ್ಮತಿ ಶಾಲೆ ರಾಯಬಾಗ) ದ್ವಿತೀಯ, ವೈಶಾಲಿ ಕುರುಬರ (ಕೆಎಚ್‍ಪಿಎಸ್ ಕಕ್ಕೇರಿ) ತೃತೀಯ.
200 ಮೀ. ಓಟ : ಸಾಕ್ಷಿ ದತ್ತವಾಡ (ಜಿಇಎಸ್ ಹಾರೂಗೇರಿ) ಪ್ರಥಮ, ಧನಶ್ರೀ ಯಾಧವ (ಎಂಎಚ್‍ಆರ್‍ಎಸ್‍ಮೋಳೆ) ದ್ವಿತೀಯ, ಅಕ್ಷತಾ ವಡೇರ (ಎಂಡಿಆರ್‍ಎಸ್ ಕಲ್ಲೋಳ್ಳಿ)ತೃತೀಯ.
400 ಮೀ. ಓಟ : ದಿಶಾ ಪಾಟೀಲ (ಕೆಎಚ್ ಪಿಎಸ್ ) ಪ್ರಥಮ, ಕಾವೇರಿ ಗುಡಬಳ್ಳಿ (ಕೆಎಚ್ ಪಿಎಸ್ ಹುದಲಿ) ದ್ವಿತೀಯ, ಸೌಜನ್ಯ ಗುಪಿತ (ಕೆಎಚ್‍ಪಿಎಸ್ ಕಕ್ಕೇರಿ) ತೃತೀಯ.
600 ಮೀ.ಓಟ : ಮೇನಕಾ ಪೂಜೇರಿ (ಎಂಡಿಆರ್ ಎಸ್ ಕಟಕೋಳ) ಪ್ರಥಮ, ಸುಷ್ಮಾ ಪಾಟೀಲ (ಕೆಎಚ್‍ಪಿಎಸ್ ಜೋಡಕುರಳಿ) ದ್ವಿತೀಯ, ಗೀತಾ ಚೌಕಶ್ಪಿ (ಶ್ರೀ ಹಾಲಸಿದ್ದೇಶ್ವರ ಶಾಲೆ ದುರದುಂಡಿ) ತೃತೀಯ.
4×100 ಮೀ. ರಿಲೇ : ಸರೀತಾ ಪಾಟೀಲ ತಂಡ (ಎಂಜಿಎಸ್ ಕುರಲಿ) ಪ್ರಥಮ, ವೈಶಾಲಿ ಕುರುಬರ ತಂಡ (ಕೆಎಚ್‍ಪಿಎಸ್ ಕಕ್ಕೇರಿ) ದ್ವಿತೀಯ, ಭೀಮವ್ವ ಹಳ್ಳೂರ ತಂಡ (ಎಚ್‍ಪಿಎಸ್ ಮಾಲದಿನ್ನಿ) ತೃತೀಯ.
ಗುಂಡು ಎಸೆತ : ಶೀಫಾ ತಾಶೀಲ್ದಾರ (ಸೆಂಟ್ ಫಾಲ ಶಾಲೆ ಬೆಳಗಾವಿ) ಪ್ರಥಮ, ಲಕ್ಷಮೀ ಗೊಕಾಕ(ಕೆಎಚ್ ಪಿಎಸ್ ಹುಕ್ಕೇರಿ) ದ್ವಿತೀಯ, ವರ್ಷಾ ಕುರುಬನ್ನವರ( ಎಂಡಿಆರ್ ಎಸ್ ಮಲ್ಲಾಪೂರ) ತೃತೀಯ.
ಚಕ್ರ ಎಸೆತ : ರುಕ್ಕಯ್ಯ ಅಂಡಗಿ( ಕೆಜಿಎಸ್ ದೇಶನೂರ) ಪ್ರಥಮ, ರಕ್ಷಿತಾ ಗಸ್ತಿ (ಕೆಎಚ್‍ಪಿಎಸ್ ಮೋಟಗಿತೋಟ) ದ್ವಿತೀಯ, ಲಕ್ಷ್ಮೀ ಗೋಕಾಕ (ಕೆಎಚ್ ಪಿಎಸ್ ಹುಕ್ಕೇರಿತೋಟ) ತೃತೀಯ.
ಉದ್ದ ಜಿಗಿತ : ಗೀತಾ ಚೌಕಶಿ (ಶ್ರೀ ಹಾಲಸಿದ್ದೇಶ್ವರ ಶಾಲೆ ದುರದುಂಡಿ) ಪ್ರಥಮ, ಸುಷ್ಮಾ ಪಾಟೀಲ (ಕೆಎಚ್‍ಪಿಎಸ್ ಜೋಡಕುರಳಿ) ದ್ವಿತೀಯ, ಶೋಭಾ ಹೊಸಕುರುಬರ (ಕೆಎಚ್‍ಪಿಎಸ್ ಮಾಲದಿನ್ನಿ) ತೃತೀಯ

Related posts: