RNI NO. KARKAN/2006/27779|Wednesday, December 4, 2024
You are here: Home » breaking news » ಗೋಕಾಕ:ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ವಿನೂತನ ಫೋನ್ ಇನ್‍ ಕಾರ್ಯಕ್ರಮ

ಗೋಕಾಕ:ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ವಿನೂತನ ಫೋನ್ ಇನ್‍ ಕಾರ್ಯಕ್ರಮ 

ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ವಿನೂತನ ಫೋನ್ ಇನ್‍ ಕಾರ್ಯಕ್ರಮ

ಗೋಕಾಕ ಫೆ 8: ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಇಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಆಯೋಜಿಸಿದ್ದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗಾಗಿ “ಮಿಸ್ ಕಾಲ್ ಮಾಡಿರಿ, ಉತ್ತರ ಪಡೆಯಿರಿ” ಎಂಬ ವಿನೂತನ ಫೋನ್ ಇನ್‍ಕಾರ್ಯಕ್ರಮವನ್ನು ನಗರದ ಮಯೂರ ಶಾಲೆಯ ಸಭಾ ಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಅವರು ಬುಧವಾರದಂದು ಸಂಜೆ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಕಳೆದ 2 ವರ್ಷಗಳಿಂದ ಪ್ರಾರಂಭಿಸಲಾದ ಈ ವಿನೂತನ ಕಾರ್ಯಕ್ರಮಕ್ಕೆ ನಾಡಿನಾಧ್ಯಂತ ಸಹ್ರಸಾರು ಕರೆಗಳ ಮೂಲಕವಾಗಿ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದೆ. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಇಲ್ಲಿಯ ಅನುಭವಿ ಶಿಕ್ಷಕರು ಪರಿಹರಿಸುತ್ತಾರೆ. ಈ ಬಾರಿ ಈ ವಿನೂತನ ಕಾರ್ಯಕ್ರಮದ ಸದುಪಯೋಗದಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶವನ್ನು ಸುಧಾರಿಸಿಕೊಳ್ಳಬೇಕು. ಫೆಬ್ರವರಿ 12 ವರೆಗೆ ಪ್ರತಿದಿನ ಸಾಯಂಕಾಲ 6 ರಿಂದ 8 ಗಂಟೆಯ ವರೆಗೆ ಮಿಸ್‍ಕಾಲ್ ಮಾಡಿ ಉತ್ತರ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಉಪನಿರ್ದೇಶಕ ಬಾಸ್ಕರರಾವ ರಾವುತ, ಮಯೂರ ಶಾಲೆಯ ಮುಖ್ಯೋಪಾಧ್ಯಯಿನಿ ಎಸ್.ಆರ್.ಮಹೇಂದ್ರಕರ, ಶಿಕ್ಷಕ ಎಮ್.ಸಿ.ವಣ್ಣೂರ, ಚುಟುಕು ಕವಿ ಟಿ.ಸಿ.ಮೊಹರೆ, ಕ್ಷೇತ್ರ ಸಮನ್ವಯ ಅಧಿಕಾರಿ ಎಮ್.ಬಿ.ಪಾಟೀಲ, ಜಿ.ಆರ್.ಮಾಳಗಿ, ಆರ್.ಎಲ್.ಮಿರ್ಜಿ, ಹಾಗೂ ವಿಷಯವಾರು ಶಿಕ್ಷಕರು ಇದ್ದರು.
ಕನ್ನಡ ಮಾಧ್ಯಮದವರು: ವಿದ್ಯಾರ್ಥಿಗಳು ಕನ್ನಡ ವಿಷಯಕ್ಕಾಗಿ ಶಿಕ್ಷಕರಾದ ಟಿ.ಬಿ.ಬಿಲ್ ಮೊ 9449181318, ರಾಮಚಂದ್ರ ಕಾಕಡೆ 9880397006. ಮಲ್ಲಿಕಾರ್ಜುನ ಮುಕರ್ತಿಹಾಳ 9449712688,
ಪಿ.ಟಿ.ಲಟ್ಟಿ, 7899306249, ಜಿ.ವಿ.ಕಮತ 8861402689, ಶಿವಾನಂದ ಜನ್ಮಟ್ಟಿ 9743329425. ಇಂಗ್ಲೀಷ ವಿಷಯಕ್ಕಾಗಿ, ಬಿ.ಎಸ್.ಮಠ 9448230922, ಎನ್.ಆರ್.ಪಾಟೀಲ, 9481742987, ಎ.ಎನ್.ತೋಟಗಿ, 9448700634, ಎಮ್.ಕೆ.ಕುರಬೇಟ 9449578226, ಮುಚ್ಚಂಡಿ ಹಿರೇಮಠ 9731655705, ವಿಜ್ಞಾನ ವಿಷಯಕ್ಕಾಗಿ ಆರ್.ಎಸ್.ಹೆಬ್ಬಾಳೆ 9481325811, ಆರ್.ವಿ.ದೇಮಶೆಟ್ಟಿ, 9035353868, ಆರ್.ಎಲ್.ಮಿರ್ಜಿ 8277035275, ಆರ್.ಎಮ್.ದೇಶಪಾಂಡೆ 8050250611, ಎಲ್.ವಿ.ಕಮತ 9481007030, ಬಿ.ಎಮ್.ವಾಸೇದಾರ 9481746924, ಗಣಿತ ವಿಷಯಕ್ಕಾಗಿ ಬಿ.ಕೆ.ಕುಲಕರ್ಣಿ, 9449949129, ಎಸ್.ಎಸ್.ತೇರಣಿ, 9448800130, ಎಸ್.ವಿ.ಕುಲಕರ್ಣಿ 7892649745, ಆರ್.ವಿ.ನಾಯಕ 9480717564, ಎಸ್.ಎಸ್. ಕೂಳದೂರ 9036644017, ಸಮಾಜ ವಿಜ್ಞಾನ ವಿಷಯಕ್ಕಾಗಿ ಬಿ.ಎಸ್.ಜೊಲ್ಲಾಪೂರ, 9481739033, ತೋರಣಗಟ್ಟಿ, 9900349986, ಶ್ರೀಮತಿ ಸಂಡೂರ 7899996954, ಶ್ರೀಮತಿ ಝಡ್.ಎಮ್.ಚೌಧರಿ 9740049903, ಶ್ರೀಮತಿ ತಳಕೇರಿ 97371472833, ಶ್ರೀಮತಿ ಗುಡ್ಡದ 9448972720 ಹಿಂದಿ ವಿಷಯಕ್ಕಾಗಿ ಎಮ್.ಎನ್.ಕಡೋಳ್ಳಿ 9972602697, ಎಸ್.ಎ.ಡೊಂಗರೆ 9113625143, ಶ್ರೀಮತಿ ಹೂಲಿಕಟ್ಟಿ 9481105642, ಶ್ರೀಮತಿ ಬಿ.ಬಿ.ಚಚಡಿ 8088879888 ಸಂಖ್ಯೆಗಳಿಗೆ ಸಂಪರ್ಕಿಸಬಹುದು.
ಉರ್ದು ಮಾಧ್ಯಮದವರು: ಕನ್ನಡ ವಿಷಯಕ್ಕಾಗಿ ಶ್ರೀಮತಿ ಜಿ.ಆಯ್.ಮುರಕುಂಬಿ 8277330812, ಮಿರ್ಜನ್ನವರ 9449384972 ಇಂಗ್ಲಿಷ ವಿಷಯಕ್ಕಾಗಿ ಶ್ರೀಮತಿ ಬಿ.ಎ.ಜಮಾದಾರ 8123778977, ಉರ್ದು ವಿಷಯಕ್ಕಾಗಿ ಶ್ರೀಮತಿ ಪಿ.ಎಮ್.ಮೋಮಿನ್ 805003387, ಗಣಿತ ವಿಷಯಕ್ಕಾಗಿ ಎಫ್.ಎಮ್.ಖೈರದಿ 9902877807, ವಿಜ್ಞಾನ ವಿಷಯಕ್ಕಾಗಿ ಶ್ರೀಮತಿ ಎನ್.ಜೆ.ಚೌಧರಿ 8884257522, ಸಮಾಜ ವಿಜ್ಞಾನಕ್ಕಾಗಿ ಶ್ರೀಮತಿ ಎನ್.ಎಲ್.ಕಮನಾ 8050814627 ಸಂಪರ್ಕಿಸಬೇಕು.
ಆಂಗ್ಲ ಮಾಧ್ಯಮದವರು: ಕನ್ನಡ ವಿಷಯಕ್ಕಾಗಿ ನಂದಿ 8792478969, ಇಂಗ್ಲೀಷ ವಿಷಯಕ್ಕಾಗಿ ಶ್ರೀಮತಿ ಎಸ್.ಸಿ.ಹನಿಮನಾಳ 7411120078, ಹಿಂದಿ ವಿಷಯಕ್ಕಾಗಿ ಶ್ರೀಮತಿ ಎಸ್.ಕೆ.ಪಾಟೀಲ 9972710659, ಗಣಿತ ವಿಷಯಕ್ಕಾಗಿ ಶ್ರೀಮತಿ ಖಾಜಿ 7829027187, ವಿಜ್ಞಾನ ವಿಷಯಕ್ಕಾಗಿ ಬಿ.ಎ.ಕಮತ 8150872837, ಸಮಾಜ ವಿಜ್ಞಾನಕ್ಕಾಗಿ ಶ್ರೀಮತಿ ಕೆ.ಸಿ.ವಿಜಯಲಕ್ಷ್ಮೀ 9986197726 ಸಂಪರ್ಕಿಸಬಹುದಾಗಿದೆ.

Related posts: