ಗೋಕಾಕ:ಜಮ್ಮು ಕಾಶ್ಮೀರದಲ್ಲಿ ಗೋಕಾಕಿನ ಯೋಧ ಹುತಾತ್ಮ
ಜಮ್ಮು ಕಾಶ್ಮೀರದಲ್ಲಿ ಗೋಕಾಕಿನ ಯೋಧ ಹುತಾತ್ಮ
ಗೋಕಾಕ ಮಾ 2: ದೇಶದ ಗಡಿಭಾಗ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಿಸುತ್ತಿರುವ ಸಂಧರ್ಭದಲ್ಲಿ ಸೀಮೆಯಾಚೆಯಿಂದ ಆಕಸ್ಮಿಕವಾಗಿ ಬಂದ ಗುಂಡೊಂದು ತಲುಗಿ ಯೋಧನೋರ್ವ ಸಾವನ್ನಪ್ಪಿದ್ದ ಘಟನೆ ಬುಧವಾರದಂದು ನಡೆದಿದೆ
ಗೋಕಾಕ ತಾಲೂಕಿನ ಸಾ.ನಬಾಪುರ (ಖನಗಾಂವ) ಗ್ರಾಮದವರಾದ ಈರಣ್ಣಾ ,ಎಸ.ಪಾಟೀಲ 651 engg dl madras ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು
ನಾಳೆ ದಿ.03 ರಂದು ಮುಂಜಾನೆ 11 ಗಂಟೆಗೆ ಸ್ವಗ್ರಾಮ ದಲ್ಲಿ ಯೋಧ ಈರಣ್ಣಾ ಪಾಟೀಲ ಅವರ ಅಂತ್ಯಸಂಸ್ಕಾರ ಜರುಗುವುದು ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ