RNI NO. KARKAN/2006/27779|Thursday, December 12, 2024
You are here: Home » breaking news » ಖಾನಾಪುರ:ಹಿರಿಯ ಅರಣ್ಯಾಧಿಕಾರಿಗೆ ಎಸ್.ಮಣಿಕಂಠನ ಅವರಿಗೆ ಶ್ರದ್ದಾಂಜಲಿ

ಖಾನಾಪುರ:ಹಿರಿಯ ಅರಣ್ಯಾಧಿಕಾರಿಗೆ ಎಸ್.ಮಣಿಕಂಠನ ಅವರಿಗೆ ಶ್ರದ್ದಾಂಜಲಿ 

ಹಿರಿಯ ಅರಣ್ಯಾಧಿಕಾರಿಗೆ ಎಸ್.ಮಣಿಕಂಠನ ಅವರಿಗೆ ಶ್ರದ್ದಾಂಜಲಿ
ಖಾನಾಪುರ ಮಾ 5 : ಇತ್ತೀಚೆಗೆ ಆನೆ ದಾಳಿಯಿಂದ ಸಾವನ್ನಪಿದ ನಾಗರಹೋಳೆ ಹಿರಿಯ ಅರಣ್ಯಾಧಿಕಾರಿ ಎಸ್.ಮಣಿಕಂಠನ ಅವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು

ಸೋಮವಾರದಂದು ನಾಗರಗಾಳಿ ಉಪ ಅರಣ್ಯಾಧಿಕಾರಿಗಳ ಕಛೇರಿಯಲ್ಲಿ ಸೇರಿದ ಇಲಾಖೆಯ ಸಿಬ್ಬಂದಿಗಳು ಇಲಾಖೆಯ ಹಿರಿಯ ಅರಣ್ಯಾಧಿಕಾರಿಯ ಅಧಿಕಾರಿ ಕಾರ್ಯವೈಖರಿಯ ಗುಣಗಾನ ಮಾಡಿ , ಅವರ ಆತ್ಮಕ್ಕೆ ಭಗವಂತ ಶಾಂತಿ ದಯಪಾಲಿಸಲೇಂದು ಮೌನಾಚರಣೆ ನಡೆಸಿದರು

ಈ ಸಂದರ್ಭದಲ್ಲಿ ನಾಗರಗಾಳಿ ಉಪ ಅರಣ್ಯ ವಿಭಾಗದ ಎಸಿಎಪ್ ಮಾರುತಿ ಪಾತ್ರೋಟ , ಎಂ.ಡಿ.ಕುಸನಾಳ , ರತ್ನಾಕರ ಸೇರಿದಂತೆ ಇನ್ನೀತರ ಅಧಿಕಾರಿಗಳು ಉಪಸ್ಥಿತರಿದ್ದರು

Related posts: