ಗೋಕಾಕ:”ಗಂಗಾ ” ಎಲುಬು ಕೀಳು ಮತ್ತು ಹೆರಿಗೆ ಆಸ್ವತ್ರೆ ಲೋಕಾರ್ಪಣೆ
“ಗಂಗಾ ” ಎಲುಬು ಕೀಳು ಮತ್ತು ಹೆರಿಗೆ ಆಸ್ವತ್ರೆ ಲೋಕಾರ್ಪಣೆ
ಗೋಕಾಕ ಏ 18: ಡಾ. ಉಮರಾಣಿ ಸಹೋದರರ ಗಂಗಾ ಎಲುಬು ಕೀಳು ಮತ್ತು ಹೆರಿಗೆ ಆಸ್ವತ್ರೆ ನಗರದಲ್ಲಿ ಲೋಕಾರ್ಪಣೆ ಗೊಂಡಿತ್ತು
ಬುಧವಾರದಂದು ಮುಂಜಾನೆ ನಗರದ ಮಯೂರ ಸ್ಕೂಲ್ ರಸ್ತೆಯಲ್ಲಿರುವ ಆಸ್ವತ್ರೆಯನ್ನು ಮನಿಪ್ರ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಮತ್ತು ಅರಬಾಂವಿಯ ದುರದುಂಡೇಶ್ವರ ಮಠದ ಪರಮಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಆಸ್ವತ್ರೆಯನ್ನು ಲೋಕಾರ್ಪಣೆ ಮಾಡಿದರು
ಈ ಸಂದರ್ಭದಲ್ಲಿ ಡಾ.ಘನಶಾಮ ವೈದ್ಯ , ಡಾ.ಅಲಕಾ ವೈದ್ಯ ,ಡಾ.ಶಂಕರ ಉಮರಾಣಿ ,ಡಾ.ಗಂಗಾಧರ ಉಮರಾಣಿ , ಡಾ. ವರಶಾಲಿ ಉಮರಾಣಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು