ಗೋಕಾಕ:ಹುಣಶ್ಯಾಳ (ಪಿ.ಜಿ) ಗ್ರಾಮದಲ್ಲಿ ಇಂದು ವೈಭವದ ಬಸವ ಜಯಂತಿ ಆಚರಣೆ
ಹುಣಶ್ಯಾಳ (ಪಿ.ಜಿ) ಗ್ರಾಮದಲ್ಲಿ ಇಂದು ವೈಭವದ ಬಸವ ಜಯಂತಿ ಆಚರಣೆ
ಗೋಕಾಕ 18: ಮೂಡಲಗಿ ತಾಲೂಕಿನ ಹುಣಶ್ಯಾಳ (ಪಿ.ಜಿ) ಗ್ರಾಮದಲ್ಲಿ ಇಂದು ವೈಭವದ ಬಸವ ಜಯಂತಿ ಆಚರಿಸಲಾಯಿತು
ಬುಧವಾರದಂದು ಮುಂಜಾನೆ ಗ್ರಾಮದಲ್ಲಿ ಶ್ರೀ ಬಸವೇಶ್ವರ ವೃತ್ತದಲ್ಲಿ ಶ್ರೀ ಬಸವಣ್ಣನವರ ಭಾವಚಿತ್ರಕ್ಕೆ ಗಣ್ಯರು ಪೂಜೆ ಸಲ್ಲಿಸಿದರು .
ಸೂಮಾರು 51 ಜೊಡಿ ಎತ್ತುಗಳನ್ನು
ಮತ್ತು ಬಸವಣ್ಣನವರ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬಿದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅವ್ವಣ್ಣ ಡಬ್ಬನವರ, ಹಣಮಂತ ಶಕ್ಕಿ, ಲಕ್ಮಣ ರೊಡ್ಡನವರ, ಗಂಗಪ್ಪ ಡಬ್ಬನವರ,
ಬಸಯ್ಯಾ ಗುಡಿ, ಸುರೇಶ ಅಥಣಿ, ಪ್ರಕಾಶ ನೇಸರಗಿ, ಕಲ್ಮೇಶ ಕೌಜಲಗಿ, ಸಂತೋಷ ಕಮತ್. ಕಾಡೇಶ ನಾವಿ, ಈರಣ್ಣ ಪಾಟಿಲ್, ಕುಮಾರ ಸಂಕನ್ನವರ, ಬಸವರಾಜ ಕಲ್ಲೊಳಿ, ಶಬ್ಬಿರ ತಾಂಬೇಟಗಾರ, ಬಸವರಾಜ ಕಾಡಾಪೂರ, ರಾಮನಾಯ್ಕ ನಾಯ್ಕ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು