RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಶಾಸಕನಾಗಿ, ಸಚಿವನಾಗಿ, ಕ್ಷೇತ್ರದಲ್ಲಿ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಅನುಷ್ಠಾನಗೊಳಿಸಲಾಗಿದೆ ; ಸಚಿವ ಜಾರಕಿಹೊಳಿ

ಗೋಕಾಕ:ಶಾಸಕನಾಗಿ, ಸಚಿವನಾಗಿ, ಕ್ಷೇತ್ರದಲ್ಲಿ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಅನುಷ್ಠಾನಗೊಳಿಸಲಾಗಿದೆ ; ಸಚಿವ ಜಾರಕಿಹೊಳಿ 

ನ್ಯಾಯವಾದಿಗಳೊಂದಿಗೆ ಕಾಂಗ್ರೇಸ್ ಅಭ್ಯರ್ಥಿ ಸಚಿವ ರಮೇಶ ಜಾರಕಿಹೊಳಿ.

ಶಾಸಕನಾಗಿ, ಸಚಿವನಾಗಿ, ಕ್ಷೇತ್ರದಲ್ಲಿ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಅನುಷ್ಠಾನಗೊಳಿಸಲಾಗಿದೆ ; ಸಚಿವ ಜಾರಕಿಹೊಳಿ

ಗೋಕಾಕ ಮೇ 1 : ನಿಮ್ಮೆಲ್ಲರ ಆಶಿರ್ವಾದದಿಂದ ಕಳೆದ 4 ಬಾರಿ ಶಾಸಕನಾಗಿ, ಸಚಿವನಾಗಿ, ಕ್ಷೇತ್ರದ ಅಭಿವೃದ್ದಿಗೆ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಅನುಷ್ಠಾನಗೊಳಿಸಿ ಮಾದರಿ ಕ್ಷೇತ್ರವನ್ನಾಗಿ ಮಾಡಲು ಶ್ರಮಿಸಿದ್ದೇನೆಂದು ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಮಂಗಳವಾರದಂದು ನಗರದಲ್ಲಿ ನ್ಯಾಯವಾದಿಗಳೊಂದಿಗೆ ಮಾತನಾಡುತ್ತಾ ಈ ಬಾರಿ ವಿಧಾನ ಸಭೆಯ ಚುನಾವಣೆಯಲ್ಲಿ ನೀವೆಲ್ಲರೂ ಬೆಂಬಲಿಸಿ, ಅತ್ಯಧಿಕ ಅಂತರದಿಂದ ಗೆಲವು ಪಡೆಯಲು ಶ್ರಮಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ, ಎಲ್.ಎನ್.ಬೂದಿಗೊಪ್ಪ, ಎಸ್.ಎಮ್.ಹತ್ತಿಕಟಗಿ, ಸಿ.ಡಿ.ಹುಕ್ಕೇರಿ, ಎಲ್.ಎಸ್.ಬಂಡಿ, ಎ.ಸಿ.ಡೊಂಗರೆ, ಶಂಕರ ಧರೆನ್ನವರ, ಜಿ.ಆರ್.ಪೂಜೇರಿ, ಎಚ್.ಎ.ಕಲ್ಲೋಳಿ, ಜಿ.ಎಸ್.ನಂದಿ, ಬಿ,ವಾಯ್.ಹೆಬ್ಬಾಳ. ಕುಶಾಲ ಗುಡೆನ್ನವರ, ಆರ್.ಎಸ್.ಬೀರನ್ನವರ, ವಿ.ಎಚ್.ಗಡೆನ್ನವರ, ವಿ,ಎನ್.ಪೈರಾಸಿ, ಕೆ.ಆರ್.ಖಿಲಾರಿ, ಎ.ಸಿ.ಖಂಡ್ರಟ್ಟಿ, ಬಿ.ವಾಯ್.ಹೆಬ್ಬಾಳ ಸೇರಿದಂತೆ ಅನೇಕರು ಇದ್ದರು.

Related posts: