RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಬೆಳಗಾವಿ ಜಿಲ್ಲೆ: ಗೋಕಾಕ್ ನಲ್ಲಿ ಗರಿಷ್ಠ , ಕುಡಚಿಯಲ್ಲಿ ಅತೀ ಕಡಿಮೆ ಮತದಾರರು

ಗೋಕಾಕ:ಬೆಳಗಾವಿ ಜಿಲ್ಲೆ: ಗೋಕಾಕ್ ನಲ್ಲಿ ಗರಿಷ್ಠ , ಕುಡಚಿಯಲ್ಲಿ ಅತೀ ಕಡಿಮೆ ಮತದಾರರು 

ಬೆಳಗಾವಿ ಜಿಲ್ಲೆ: ಗೋಕಾಕ್ ನಲ್ಲಿ ಗರಿಷ್ಠ , ಕುಡಚಿಯಲ್ಲಿ ಅತೀ ಕಡಿಮೆ ಮತದಾರರು
ಗೋಕಾಕ ಮೇ 3 : ವಿಧಾನಸಭಾ ಕ್ಷೇತ್ರವಾರು ಮತದಾರರ ಅಂತಿಮ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಆಯೋಗದ ಮಾಹಿತಿಗಳ ಪ್ರಕಾರ ಬೆಳಗಾವಿಯಲ್ಲಿ 37,23,585 ಮತದಾರರಿದ್ದಾರೆ. ಇವರಲ್ಲಿ 18,88,415 ಪುರುಷ ಮತದಾರರು, 18,34,894 ಮಹಿಳಾ ಮತದಾರರು ಮತ್ತು 276 ತೃತೀಯ ಲಿಂಗಿ ಮತದಾರರಿದ್ದಾರೆ.

ಕುಡಚಿ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಕಡಿಮೆ 1,80,233 ಮತದಾರರಿದ್ದರೆ, ಗೋಕಾಕ್ ನಲ್ಲಿ 2,41,197 ಮತದಾರರಿದ್ದಾರೆ. ಬೆಳಗಾವಿ ದಕ್ಷಿಣದಲ್ಲಿ ಅತೀ ಹೆಚ್ಚಿನ 62 ತೃತೀಯ ಲಿಂಗಿ ಮತದಾರರಿದ್ದಾರೆ

Related posts: