RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಶೇ100% ಫಲಿತಾಂಶ ಪಡೆದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಕನ್ನಡ ಮಾಧ್ಯಮ ಪ್ರೌಢ ಶಾಲಾ

ಗೋಕಾಕ:ಶೇ100% ಫಲಿತಾಂಶ ಪಡೆದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಕನ್ನಡ ಮಾಧ್ಯಮ ಪ್ರೌಢ ಶಾಲಾ 

ಶೇ100% ಫಲಿತಾಂಶ ಪಡೆದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಕನ್ನಡ ಮಾಧ್ಯಮ ಪ್ರೌಢ ಶಾಲಾ

ಗೋಕಾಕ: ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಕನ್ನಡ ಮಾಧ್ಯಮ ಪ್ರೌಢ ಶಾಲಾಯು ಎಸ್‍ಎಸ್‍ಎಲ್‍ಸಿ ಪರಿಕ್ಷೇಯಲ್ಲಿ ಶೇ100% ಫಲಿತಾಂಶ ಪಡೆದಿದೆ.

ಪರಿಕ್ಷೇ ಬರೆದ 65 ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿಗಳು ಎ ಪ್ಲಸ್, 28 ವಿದ್ಯಾರ್ಥಿಗಳು ಎ ಶ್ರೇಣಿ, 20 ವಿದ್ಯಾರ್ಥಿಗಳು ಬಿ ಪ್ಲಸ್, 7 ವಿದ್ಯಾರ್ಥಿಗಳು ಬಿ ಶ್ರೇಣಿಯನ್ನು ಪಡೆದಿದ್ದಾರೆ.

ಇವರಲ್ಲಿ ಕಾಶೆವ್ವ ಪವಾಡಿ 613 (98.08) ಪ್ರಥಮ, ಪೂಜಾ ಅಲ್ಲನ್ನವರ 612 (97.92) ದ್ವೀತಿಯ, ಲಕ್ಷ್ಮೀ ಹಸರಂಗಿ 589 (94.24) ತ್ರತೀಯ ಸ್ಥಾನ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಚೇರಮನ್ನರಾದ ಡಾ. ಭೀಮಶಿ ಜಾರಕಿಹೊಳಿ, ಆಡಳಿತಾಧಿಕಾರಿ ಎಸ್ ಜಿ ಬೆಟಗಾರ, ಮುಖ್ಯೋಪಾಧ್ಯಾಯ ಬಿ ಕೆ ಕುಲಕರ್ಣಿ ಹಾಗೂ ಶಿಕ್ಷಕ ಸಿಬ್ಬಂಧಿ ವೃಂದದವರು ಅಭಿನಂದಿಸಿದ್ದಾರೆ.

Related posts: