RNI NO. KARKAN/2006/27779|Saturday, October 19, 2024
You are here: Home » breaking news » ಬೆಳಗಾವಿ:ಕಾಂಗ್ರೇಸ 6 , ಬಿಜೆಪಿ 6 ಪಕ್ಷೇತರ 1 ರಲ್ಲಿ ಮುನ್ನಡೆ

ಬೆಳಗಾವಿ:ಕಾಂಗ್ರೇಸ 6 , ಬಿಜೆಪಿ 6 ಪಕ್ಷೇತರ 1 ರಲ್ಲಿ ಮುನ್ನಡೆ 

ಕಾಂಗ್ರೇಸ 6 , ಬಿಜೆಪಿ 6 ಪಕ್ಷೇತರ 1 ರಲ್ಲಿ ಮುನ್ನಡೆ
ಬೆಳಗಾವಿ ಮೇ 15 : ಭಾರಿ ಕುತೂಹಲ ಕೇರಳಿಸಿರುವ ಈ ಬಾರಿಯ ವಿಧಾನಸಭಾ ಮತ ಎಣಿಕೆ ನಡೆಯುತ್ತಿದ್ದು , ಈಗಷ್ಟೆ ಆರನೇಯ ಸುತ್ತಿನ ಮತ ಎಣಿಕೆ ಮುಗಿದಿರುವ ಬೆನ್ನಲ್ಲೇ ಬೆಳಾವಿಯ ಒಟ್ಟು 18 ಕ್ಷೇತ್ರಗಳಲ್ಲಿ ಕಾಂಗ್ರೆಸಗೆ 6 ಕ್ಷೇತ್ರಗಳಲ್ಲಿ ಮುನ್ನಡೆ ದೊರೆತರೆ , ಬಿಜೆಪಿ ಪಕ್ಷ ಕೂಡಾ 6 ಕ್ಷೇತ್ರಗಳಲ್ಲಿ ಮತ್ತು ಪಕ್ಷೇತರ 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ
ರಾಜ್ಯದಲ್ಲಿ ಈಗಷ್ಟೇ ಒಂದು ಕ್ಷೇತ್ರದ ಫಲಿತಾಂಶ ಪ್ರಕಟವಾಗಿದ್ಧು ಕಾಂಗ್ರೆಸ್ ನ ಮಾಜಿ ಸಚಿವ ಅಭಯಚಂದ್ರ ಜೈನ ಗೆ ಭಾರಿ ಸೋಲು ದಕ್ಕಿದೆ ಎಂದು ತಿಳಿದು ಬಂದಿದೆ

ಬೆಳಗಾವಿಯ ಕಿತ್ತೂರ , ಕುಡಚಿ , ಬೆಳಾವಿ ಗ್ರಾಮೀಣ , ಚಿಕ್ಕೋಡಿ ಸದಲಗಾ , ಖಾನಾಪುರ , ಯಮಕನಮರಡಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದರೆ

ಬೆಳಗಾವಿ ಉತ್ತರ , ಹುಕ್ಕೇರಿ , ಅರಬಾಂವಿ , ಬೈಲಹೊಂಗಲ , ಅಥಣಿ , ಬೆಳಗಾವಿ ದಕ್ಷಿಣ , ಗೋಕಾಕ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ

ಇನ್ನು 18 ಸುತ್ತಿನ ಮತ ಎಣಿಕೆ ಬಾಕಿ ಇದೆ ಸ್ವ್ಸಟ್ ಫಲಿತಾಂಶಕ್ಕಾಗಿ ಮಧ್ಯಾಹ್ನದ ವರೆಗೆ ಕಾಯಬೇಕಾಗಿದೆ

Related posts: