ಬೆಳಗಾವಿ :ಸತೀಶ ಜಾರಕಿಹೊಳಿ ಅವರಿಗೆ ಅಲ್ಪ ಮತಗಳ ಮುನ್ನಡೆ
ಸತೀಶ ಜಾರಕಿಹೊಳಿ ಅವರಿಗೆ ಅಲ್ಪ ಮತಗಳ ಮುನ್ನಡೆ
ಬೆಳಗಾವಿ ಮೇ 15 : ಹ್ಯಾಟ್ರೀಕ್ ಗೆಲುವಿನ ಸಭ್ರಂಮದಲ್ಲಿರುವ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು 4887 ಮತಗಳ ಮುನ್ನಡೆಯನ್ನು ಸಾಧಿಸಿದ್ದು , ಅವರ ಪ್ರತಿ ಸ್ವರ್ಧಿ ಮಾರುತಿ ಅಷ್ಟಗಿ ಟೈಟ್ ಫೈಟ್ ನೀಡುತ್ತಿದ್ದು 4067 ಮತಗಳಿಂದ ಬೆನ್ನತ್ತಿ ಕೇವಲ 800 ಮುನ್ನಡೆ ಸಾಧಿಸಿರು ಸತೀಶ ಅವರಿಗೆ ಅಷ್ಟಗಿ ಟೈಟ್ ಫೈಟ್ ನೀಡುತ್ತಿದ್ದಾರೆ