RNI NO. KARKAN/2006/27779|Sunday, January 19, 2025
You are here: Home » breaking news » ಬೆಳಗಾವಿ: ಸಚಿವ ರಮೇಶ ಜಾರಕಿಹೊಳಿ ಅವರಿಗೆ ಮುನ್ನಡೆ

ಬೆಳಗಾವಿ: ಸಚಿವ ರಮೇಶ ಜಾರಕಿಹೊಳಿ ಅವರಿಗೆ ಮುನ್ನಡೆ 

ಸಚಿವ ರಮೇಶ ಜಾರಕಿಹೊಳಿ ಅವರಿಗೆ ಮುನ್ನಡೆ
ಬೆಳಗಾವಿ ಮೇ 15 : ಸಹಕಾರಿ ಸಚಿವ ರಮೇಶ ಜಾರಕಿಹೊಳಿ ಅವರು 8ನೇ ಸುತ್ತಿನ ಮತ ಎಣಿಕೆಯಲ್ಲಿ ಮುನ್ನಡೆಯನ್ನು ಸಾಧಿಸಿದ್ದಾರೆ . 8ನೇ ಸುತ್ತಿನ ವರೆಗೆ 800 ಅಲ್ಪಮತಗಳ ಹಿನ್ನಡೆ ಅನುಭವಸಿದ್ದ ಸಚಿವ ರಮೇಶ ಜಾರಕಿಹೊಳಿ ಅವರು 8ನೇ ಸುತ್ತಿನ ಮುನ್ನಡೆ ಸಾಧಿಸಿದ್ದಾರೆ ಇನ್ನು 12 ಸುತ್ತಿನ ಮತ ಎಣಿಕೆ ಬಾಕಿ ಉಳಿದಿದ್ದೆ

Related posts: