RNI NO. KARKAN/2006/27779|Thursday, December 12, 2024
You are here: Home » breaking news » ಬೆಳಗಾವಿ :ಜಿಲ್ಲೆಯಲ್ಲಿ ಗೆಲುವಿನ ಖಾತೆ ತೆರೆದ ಕಾಂಗ್ರೇಸ ಮತ್ತು ಬಿಜಿಪಿ

ಬೆಳಗಾವಿ :ಜಿಲ್ಲೆಯಲ್ಲಿ ಗೆಲುವಿನ ಖಾತೆ ತೆರೆದ ಕಾಂಗ್ರೇಸ ಮತ್ತು ಬಿಜಿಪಿ 

ಜಿಲ್ಲೆಯಲ್ಲಿ ಗೆಲುವಿನ ಖಾತೆ ತೆರೆದ ಕಾಂಗ್ರೇಸ ಮತ್ತು ಬಿಜಿಪಿ
ಬೆಳಗಾವಿ ಮೇ 15 : ಗಡಿ ಜಿಲ್ಲೆ ಬೆಳಗಾವಿಯಲ್ಲಿ 18 ವಿಧಾನಸಭಾ ಕ್ಷೇತ್ರಗಳಲ್ಲಿ ಎರೆಡು ಕ್ಷೇತ್ರಗಳ ಚುನಾವಣೆ ಫಲಿತಾಂಶ ಬಂದಿದ್ದು , ಸವದತ್ತಿ ಯಲ್ಲಮನಗುಡ್ಡ ಕ್ಷೇತ್ರದಲ್ಲಿ ಬಿಜೆಪಿಯ ಆನಂದ ಮಾಮನಿ 5 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರೆ ತೀವ್ರ ಪೈಪೋಟಿ ಒಡ್ಡಿದ ಚಿಕ್ಕೋಡಿ ಸದಲಗಾ ಮತ ಕ್ಷೇತ್ರದಲ್ಲಿ ಕಾಂಗ್ರೇಸ ನ ಗಣೇಶ ಹುಕ್ಕೇರಿ ಅವರು 10,456 ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ

Related posts: