ಬೆಳಗಾವಿ:ಬಿಜೆಪಿ 10 ,ಕಾಂಗ್ರೇಸ 8 ಧೂಳಿಪಟ್ಟವಾದ ಎಂಇಎಸ
ಬಿಜೆಪಿ 10 ,ಕಾಂಗ್ರೇಸ 8 ಧೂಳಿಪಟ್ಟವಾದ ಎಂಇಎಸ
ಬೆಳಗಾವಿ ಮೇ 15 : ತೀವ್ರ ಕುತೂಹಲ ಕೇರಳಿಸಿದ ವಿಧಾನಸಭಾ ಚುನಾವಣಾ ಫಲಿತಾಂಶ ಬಹುತೇಕ ಪ್ರಕಟಗೊಂಡಿದ್ದು , ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ 10 ಹತ್ತು ಕ್ಷೇತ್ರಗಳಲ್ಲಿ ಜಯದ ನಗೆ ಬಿರಿದರೆ ಕಾಂಗೇಸ ಪಕ್ಷ ಕಳೆದ ಬಾರಿಕ್ಕಿಂತ 2 ಕ್ಷೇತ್ರಗಳಲ್ಲಿ ಪ್ರಮೋಟವಾಗಿದ್ದು , 8 ಕ್ಷೇತ್ರಗಳಲ್ಲಿ ಜಯ ದಾಖಲಿಸಿದೆ .
ಇನ್ನು ಗಡಿ ವಿಷಯವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದ್ದ ಎಂಇಎಸ ಗೆ ಭಾರಿ ಮುಖಭಂಗವಾಗಿ ತಮ್ಮ ಸ್ಥಾನಗಳನ್ನು ಉಳಿಸಿಕೋಳ್ಳಲು ವಿಫಲವಾಗಿದೆ
ಬೆಳಗಾವಿ ಜಿಲ್ಲೆಯ ವಿಜೇತ ಅಭ್ಯರ್ಥಿಗಳ ವಿವರ:
ನಿಪ್ಪಾಣಿ : ಶಶಿಕಲಾ ಜೋಲ್ಲೆ , ಬಿಜೆಪಿ , ಚಿಕ್ಕೋಡಿ : ಗಣೇಶ ಹುಕ್ಕೇರಿ , ಕಾಂಗ್ರೇಸ , ಅಥಣಿ : ಮಹೇಶ ಕುಮ್ಮಟೋಳಿ , ಕಾಂಗ್ರೇಸ , ಕಾಗವಾಡ : ಶ್ರೀಮಂತ ಪಾಟೀಲ , ಕಾಂಗೇಸ , ಕುಡಚಿ : ಪಿ.ರಾಜೀವ , ಬಿಜೆಪಿ , ರಾಯಬಾಗ : ದುರ್ಯೋಧನ ಐಹೋಳೆ ಬಿಜೆಪಿ , ಹುಕ್ಕೇರಿ : ಉಮೇಶ ಕತ್ತಿ ಬಿಜೆಪಿ , ಅರಬಾಂವಿ : ಬಾಲಚಂದ್ರ ಜಾರಕಿಹೊಳಿ ಬಿಜೆಪಿ , ಗೋಕಾಕ: ರಮೇಶ ಜಾರಕಿಹೊಳಿ ಕಾಂಗ್ರೇಸ , ಯಮಕನಮರಡಿ : ಸತೀಶ ಜಾರಕಿಹೊಳಿ ಕಾಂಗೇಸ , ಬೆಳಗಾವಿ ಉತ್ತರ : ಅನಿಲ ಬೆನಕೆ ಬಿಜೆಪಿ , ಬೆಳಗಾವಿ ದಕ್ಷಿಣ : ಅಭಯ ಪಾಟೀಲ ಬಿಜೆಪಿ , ಬೆಳಗಾವಿ ಗ್ರಾಮೀಣ : ಲಕ್ಷ್ಮೀ ಹೆಬ್ಬಾಳಕರ ಕಾಂಗ್ರೇಸ , ಖಾನಾಪುರ : ಅಂಜಲಿ ನಿಂಬಾಳ್ಕರ ಕಾಂಗ್ರೇಸ , ಕಿತ್ತೂರ : ಮಹಾಂತೇಶ ದೋಡ್ಡಗೌಡರ : ಬಿಜೆಪಿ , ಬೈಲಹೊಂಗಲ : ಮಹಾಂತೇಶ ಕೌಜಲಗಿ ಕಾಂಗ್ರೇಸ , ಸವದತ್ತಿ : ಆನಂದ ಮಾಮನಿ ಬಿಜೆಪಿ , ರಾಮದುರ್ಗ : ಮಹಾದೇವಪ್ಪ ಯಾದವಾಡ ಬಿಜೆಪಿ
ಒಟ್ಟಿನಲ್ಲಿ ತೀವ್ರ ಕುತೂಹಲ ಕೇರಳಿಸಿದ್ದ ವಿಧಾನಸಭಾ ಚುನಾವಣಾ ಕಣಕ್ಕೆ ತೆರೆ ಬಿದಿದ್ದು , ಎಲ್ಲ ಪಕ್ಷಗಳು ಸರಕಾರ ರಚನೆಯತ್ತ ಮುಖ ಮಾಡಿವೆ