RNI NO. KARKAN/2006/27779|Thursday, October 31, 2024
You are here: Home » breaking news » ಗೋಕಾಕ:6 ಘಂಟೆ , 13 ಸುದ್ದಿಗಳು 25 ಸಾವಿರಕ್ಕೂ ಹೆಚ್ಚು ಓದುಗರು , ಇದು “ನಮ್ಮ ಬೆಳಗಾವಿ ಇ-ವಾರ್ತೆಯ” ಹೆಮ್ಮ

ಗೋಕಾಕ:6 ಘಂಟೆ , 13 ಸುದ್ದಿಗಳು 25 ಸಾವಿರಕ್ಕೂ ಹೆಚ್ಚು ಓದುಗರು , ಇದು “ನಮ್ಮ ಬೆಳಗಾವಿ ಇ-ವಾರ್ತೆಯ” ಹೆಮ್ಮ 

6 ಘಂಟೆ , 13 ಸುದ್ದಿಗಳು 25 ಸಾವಿರಕ್ಕೂ ಹೆಚ್ಚು ಓದುಗರು , ಇದು “ನಮ್ಮ ಬೆಳಗಾವಿ ಇ-ವಾರ್ತೆಯ” ಹೆಮ್ಮ

ಗೋಕಾಕ ಮೇ 15 : ಕುತೂಹಲ ಕೇರಳಿಸಿದ್ದ ರಾಜ್ಯ ವಿಧಾನ ಸಭೆ ಚುನಾವಣೆಗೆ ತೆರೆ ಬಿದ್ದಿದೆ , ಎಲ್ಲಾ ಲೆಕ್ಕಾಚಾರಗಳು , ಎಲ್ಲಾ ಸಮೀಕ್ಷೆಗಳು ಉಲ್ಲ್ಟಾ ಹೊಡೆದು ಅಧಿಕಾರ ಚುಕ್ಕಾಣಿ ಹಿಡಿಯಲು ಶತಾಯಗತಾಯ ಪ್ರಯತ್ನ ನಡೆಸಿದ್ದು , ಜೆಡಿಎಸ್ ಮತ್ತು ಕಾಂಗ್ರೇಸ ದೋಸ್ತಿ ಸರಕಾರ ನಡೆಸುವ ಸಮೀಪದಲ್ಲಿವೆ .

ಈ ಎಲ್ಲ ವಿಶ್ಲೇಷಣೆಗಳ ಮತ್ತು ಬೆಳಗಾವಿ ಜಿಲ್ಲಾ ಫಲಿತಾಂಶದ ಕ್ಷಣಕ್ಷಣದ ಸುದ್ದಿ ಮತ್ತು ಮಾಹಿತಿಗಳು ನಿಮ್ಮ ಕೈ ಬೆರಳಿಗೆ ನೀಡಿ ಅಫಾರ ಒದುಗರನ್ನು ಘಳಿಸಿದ ಬೆಳಗಾವಿ ಜಿಲ್ಲೆಯ ಹೆಮ್ಮೆ ” ನಮ್ಮ ಬೆಳಗಾವಿ ” ಇ – ವಾರ್ತೆಯ ಫಲಿತಾಂಶದ ದಿನ ಮಂಗಳವಾರ ಮುಂಜಾನೆ 8 ಘಂಟೆಯಿಂದ ಮಧ್ಯಾಹ್ನ 2 ಘಂಟೆಯ ವರೆಗೆ ಅಫ್ಡೆಟ್ ಮಾಡಿ 13 ಸುದ್ಧಿಗಳಿಗೆ ಸುಮಾರು 25 ಸಾವಿರಕ್ಕೂ ಹೆಚ್ಚು ಒದುಗರನ್ನು ಘಳಿಸಿ ಹೆಮ್ಮಯ ವೆಬ್ಬ್ ನ್ಯೂಸವಾಗಿ ಹೊರ ಹೊಮ್ಮಿದೆ

ನಮ್ಮ ಬೆಳಗಾವಿ ಇ – ವಾರ್ತೆಯಲ್ಲಿ ಫಲಿತಾಂಶ ಸಂಬಂಧಿ ಅಫ್ಡೆಟ್ ಆದ ಕ್ಷಣಕ್ಷಣದ ಸುದ್ದಿಯನ್ನು ಓದಿ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ ಎಲ್ಲ ನಮ್ಮ ಓದುಗರ ಮಿತ್ರರಿಗೆ ಇ – ವಾರ್ತೆಯ ಸಕಲ ತಂಡದ ವತಿಯಿಂದ ಅಭಿನಂದನೆಗಳನ್ನು ಅರ್ಪಿಸುತ್ತೆವೆ

” ನಮ್ಮ ಬೆಳಗಾವಿ ” ಇ – ವಾರ್ತೆ ಇದು ನಿಮ್ಮ ನಾಡಿ ಮಿಡಿತ , ಕ್ಷಣಕ್ಷಣದ ಮತ್ತು ತಾಜಾ ಸುದ್ಧಿಗಳಿಗೆ ಸಂಪರ್ಕಿಸಿ www.nammabelagavi.net

Related posts: