RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಆಧಾರ ನೊಂದಣಿ ಹಾಗೂ ನವೀಕರಣಕ್ಕಾಗಿ ಸೇವಾ ಕೇಂದ್ರಗಳು ಪ್ರಾರಂಭ : ಎಮ್. ಶಿವರಾಜ

ಗೋಕಾಕ:ಆಧಾರ ನೊಂದಣಿ ಹಾಗೂ ನವೀಕರಣಕ್ಕಾಗಿ ಸೇವಾ ಕೇಂದ್ರಗಳು ಪ್ರಾರಂಭ : ಎಮ್. ಶಿವರಾಜ 

ಆಧಾರ ನೊಂದಣಿ ಹಾಗೂ ನವೀಕರಣಕ್ಕಾಗಿ ಸೇವಾ ಕೇಂದ್ರಗಳು ಪ್ರಾರಂಭ : ಎಮ್. ಶಿವರಾಜ

ಗೋಕಾಕ ಮೇ 24 : ಆಧಾರ ನೊಂದಣಿ ಹಾಗೂ ನವೀಕರಣಕ್ಕಾಗಿ ಸೇವಾ ಕೇಂದ್ರಗಳನ್ನು ಗೋಕಾಕ ವಿಭಾಗದ ಪ್ರಧಾನ ಅಂಚೆಗಳಲ್ಲಿ ಪ್ರಾರಂಭಿಸಲಾಗಿದೆ.
ಗೋಕಾಕ ವಿಭಾಗದ ಪ್ರಧಾನ ಅಂಚೆ ಕಛೇರಿಗಳಾದ ಗೋಕಾಕ, ಹುಕ್ಕೇರಿ, ಸಂಕೇಶ್ವರ, ಘಟಪ್ರಭಾ, ಗೋಕಾಕ-ಪಾಲ್ಸ್, ಹಿಡಕಲ್‍ಡ್ಯಾಮ್, ಮೂಡಲಗಿಯಲ್ಲಿ ಆಧಾರ ನೊಂದಣಿ ಹಾಗೂ ನವೀಕರಣಕ್ಕಾಗಿ ಸೇವಾ ಕೇಂದ್ರಗಳನ್ನು ತೆರೆಯಲಾಗಿದ್ದು ಸಾರ್ವಜನಿಕರ ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಅಂಚೇ ಅಧೀಕ್ಷಕ ಎಮ್. ಶಿವರಾಜ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts: