ಗೋಕಾಕ:ದಿ.31ರಂದು ರಸಮಂಜರಿ ಹಾಗೂ ಹಾಸ್ಯ ಕಾರ್ಯಕ್ರಮ
ದಿ.31ರಂದು ರಸಮಂಜರಿ ಹಾಗೂ ಹಾಸ್ಯ ಕಾರ್ಯಕ್ರಮ
ಗೋಕಾಕ ಮೇ 30 : ಇಲ್ಲಿಯ ಗುರುಮಾರ್ಗ ಮತ್ತು ವೃತ್ತಿಧರ್ಮ ಪತ್ರಿಕೆ, ಕನ್ನಡ ಸಾಹಿತ್ಯ ಪರಿಷತ್ ಇವುಗಳ ಸಂಯುಕ್ತಾಶ್ರಯದಲ್ಲಿ ಕಾರ್ಮಿಕ ದಿನಾಚರಣೆ ನಿಮಿತ್ಯ ರಸಮಂಜರಿ ಹಾಗೂ ಹಾಸ್ಯ ಕಾರ್ಯಕ್ರಮವು ದಿ.31ರಂದು ಸಂಜೆ 6ಗಂಟೆಗೆ ನಗರದ ಕೆಎಲ್‍ಇ ಶಾಲೆ ಆವರಣದಲ್ಲಿ ಜರುಗಲಿದೆ ಎಂದು ಗುರುಮಾರ್ಗ ಮತ್ತು ವೃತ್ತಿಧರ್ಮ ಪತ್ರಿಕೆಯ ಸಂಪಾದಕ ವಿರೇಂದ್ರ ಪತಕಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೋ: 8762189247 ಸಂಪರ್ಕಿಸಲು ಕೋರಲಾಗಿದೆ.