ಘಟಪ್ರಭಾ:ರಾಜ್ಯಾದ್ಯಕ್ಷ ಕೃಷ್ಣೇಗೌಡರ ಹುಟ್ಟು ಹಬ್ಬದ ನಿಮಿತ್ಯ ನಡೆದ ಸಸಿನೆಡುವ ಕಾರ್ಯಕ್ರಮ
ರಾಜ್ಯಾದ್ಯಕ್ಷ ಕೃಷ್ಣೇಗೌಡರ ಹುಟ್ಟು ಹಬ್ಬದ ನಿಮಿತ್ಯ ನಡೆದ ಸಸಿನೆಡುವ ಕಾರ್ಯಕ್ರಮ
ಘಟಪ್ರಭಾ ಜೂ 1 : ಕರವೇ ಸ್ವಾಭಿಮಾನಿ ಬಣದ ರಾಜ್ಯಾದ್ಯಕ್ಷ ಕೃಷ್ಣೇಗೌಡರ 52 ನೇ ಹುಟ್ಟು ಹಬ್ಬದ ನಿಮಿತ್ಯ ಕರವೇ ಸ್ವಾಭಿಮಾನಿ ಬಣದ ತಾಲೂಕಾ ಘಟಕದ ವತಿಯಿಂದ ಪಟ್ಟಣದ ಇನಾಮದಾರ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಸುಮಾರು 25 ಸಸಿಗಳನ್ನು. ಹಚ್ಚಲಾಯಿತು .
ಈ ಸಂದರ್ಭದಲ್ಲಿ ವೇದಿಕೆರ ಪ್ರಮುಖ ಸಂತೋಷ ಖಂಡ್ರಿ , ಪ್ರವಿಣ ಧನಶೇಟ್ಟಿ , ಹಿರಿಯರಾದ ಮಹಾಜನ ಸೇರಿದಂತೆ ಅನೇಕರು ಇದ್ದರು