RNI NO. KARKAN/2006/27779|Thursday, December 12, 2024
You are here: Home » breaking news » ಬೆಳಗಾವಿ: ಯುವಕನ ಬರ್ಬರ ಹತ್ಯೆ : ಶವ ಎಸೆದು ಫರಾರಿಯಾದ ಹಂತಕರು

ಬೆಳಗಾವಿ: ಯುವಕನ ಬರ್ಬರ ಹತ್ಯೆ : ಶವ ಎಸೆದು ಫರಾರಿಯಾದ ಹಂತಕರು 

ಬೆಳಗಾವಿಯಲ್ಲಿ ಯುವಕನ ಬರ್ಬರ ಹತ್ಯೆ : ಶವ ಎಸೆದು ಫರಾರಿಯಾದ ಹಂತಕರು

ಬೆಳಗಾವಿ ಜೂ 2 : ಯುವಕನ ಹೊಟ್ಟೆಗೆ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವ ಹಂತಕರು ಬಳಿಕ ಶವವನ್ನು ಸಾರ್ವಜನಿಕ ಸ್ಥಳದಲ್ಲಿ ಎಸೆದು ಫರಾರಿಯಾಗಿರುವ ಘಟನೆ ನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ

ಬಸವರಾಜ ಯಲ್ಲಪ್ಪ ಕಾಕತಿ (22) ಕೊಲೆಯಾದ ಯುವಕ. ನಿನ್ನೆ ರಾತ್ರಿ ಯುವಕನನ್ನು ಕೊಲೆಗೈದಿರುವ ಹಂತಕರು ನೆಹರೂ ನಗರದ ಮಹಾದೇವ ಮಂದಿರ ಬಳಿ ಶವ ಎಸೆದು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಎಪಿಎಂಸಿ ಠಾಣೆಯ ಪಿಐ ರಮೇಶ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಪಿಎಂಸಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಬಳಿಕವೇ ಕೊಲೆಗೆ ಕಾರಣ ಗೊತ್ತಾಗಲಿದೆ. 

Related posts: