RNI NO. KARKAN/2006/27779|Sunday, September 8, 2024
You are here: Home » breaking news » ಬೈಲಹೊಂಗಲ : ಮೈಮೇಲೆ ಮರಳು ಬಿದ್ದ ಪರಣಾಮ ಮೂವರು ಬಾಲಕರ ದುರ್ಮರಣ: ಬೆಳವಡಿ ಗ್ರಾಮದಲ್ಲಿ ಘಟನೆ

ಬೈಲಹೊಂಗಲ : ಮೈಮೇಲೆ ಮರಳು ಬಿದ್ದ ಪರಣಾಮ ಮೂವರು ಬಾಲಕರ ದುರ್ಮರಣ: ಬೆಳವಡಿ ಗ್ರಾಮದಲ್ಲಿ ಘಟನೆ 

ಮೈಮೇಲೆ ಮರಳು ಬಿದ್ದ ಪರಣಾಮ ಮೂವರು ಬಾಲಕರ ದುರ್ಮರಣ

 
ಬೈಲಹೊಂಗಲ ಜೂ 1: ಮೈಮೇಲೆ ಮರಳು ಬಿದ್ದ ಪರಿಣಾಮ ಮೂವರು ಬಾಲಕರು ಸಾವಿಗಿಡಾದ ಘಟನೆ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದಲ್ಲಿ ನಡೆದಿದೆ

ಗ್ರಾಮದ ಹೊರ ವಲಯದಲ್ಲಿನ ಕ್ವಾರಿಯಲ್ಲಿ ಮರಳು ತುಂಬಲು ಹೋದಾಗ ಈ ದುರಂತ ನಡೆದಿದೆ. ರಮೇಶ ಸಿದ್ದನ್ನವರ್ (17), ಪ್ರಮೋಸ ರಾನೋಜಿ (16), ರವಿ ರಾಯೋಜಿ. (16) ಮೃತ ಬಾಲಕರು.

ಮೃತಪಟ್ಟ ಮೂವರು ಬಾಲಕರು ಬೆಳವಡಿ ಗ್ರಾಮದವರಾಗಿದ್ದಾರೆ. ಸ್ಥಳಕ್ಕೆ ಬೈಲಹೊಂಗಲ ತಾಲೂಕಿನ ದೊಡ್ಡವಾಡ ಠಾಣೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ

Related posts: